BIGG NEWS: ರಾಜ್ಯದಲ್ಲಿ ಶುರುವಾಯ್ತು ;ಮದ್ಯಪಾನ ಪ್ರಿಯರ ಹೋರಾಟ; ಸರ್ಕಾರಕ್ಕೆ ಅವರ ಬೇಡಿಕೆಗಳು ಏನು ಗೊತ್ತಾ?

ಹಾಸನ: ಹಾಸನದಲ್ಲಿ ನೂತನವಾಗಿ ಮದ್ಯಪಾನ ಪ್ರಿಯರ ಹೋರಾಟ ಸಂಘ ಶುರುವಾಗಿದ್ದು, ಈ ನಡುವೆ ಸರ್ಕಾರದ ವಿರುದ್ದ ಮದ್ಯಪಾನ ಪ್ರಿಯರ ಹೋರಾಟ ಸಂಘದವರು ಕಿಡಿಕಾರಿದ್ದಾರೆ. ಹಾಸನದಲ್ಲಿ ಈ ಬಗ್ಗೆ ಮಾಧ್ಯಮವದರ ಜೊತೆಗೆ ಮಾತನಾಡಿದ ಸಂಘದ ಸದ್ಯಸರು ನಮಗೆ ಯಾವುದೇ ರೀತಿಯಲ್ಲಿ ಸರ್ಕಾರ ನರೆವಿಗೆ ನಿಂತಿಲ್ಲ, ನಮ್ಮಿಂದಲೇ ಸರ್ಕಾರ ನಡೆಯುತ್ತಿದ್ದು, ನಮಗೆ ಬಾಟಲ್‌ ಮೇಲೆ ಇನ್ಯೂಶ್ಯುರೆನ್ಸ್‌ ಮಾಡಿಸಬೇಕು. ನಾವು ಏನು ಆದ್ರು ಸತ್ತರೆ ನಮ್ಮ ಕುಟುಂಬಕ್ಕೆ ಪರಿಹಾರ ನೀಡಬೇಕು ಅಂತ ಒತ್ತಾಯ ಮಾಡಿದರು. ಇದೇ ವೇಳೆ ನಾವು ಕುಡಿದು ಮನೆಯಲ್ಲಿ … Continue reading BIGG NEWS: ರಾಜ್ಯದಲ್ಲಿ ಶುರುವಾಯ್ತು ;ಮದ್ಯಪಾನ ಪ್ರಿಯರ ಹೋರಾಟ; ಸರ್ಕಾರಕ್ಕೆ ಅವರ ಬೇಡಿಕೆಗಳು ಏನು ಗೊತ್ತಾ?