ನಿಮಗಿದು ಗೊತ್ತಾ? ಭಾರತದ ‘ನೋಟು’ಗಳಲ್ಲಿ ಈ ವಿಶೇಷಗಳಿವೆ | Indian Currency Note
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನಿಂದ 10, 20, 50, 100, 200 ಹಾಗೂ 500 ಮಾದರಿಯ ನೋಟುಗಳನ್ನು ಚಲಾವಣೆಗೆ ಪರಿಚಯಿಸಲಾಗಿದೆ. ಈ ಎಲ್ಲಾ ಬಗೆಯ ನೋಟುಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ದೇಶದ ವೈವಿದ್ಯತೆಯನ್ನು ಸಾರುವಂತ ವಿಶೇಷತೆಗಳಿಂದ ಕೂಡಿವೆ. ಹಾಗಾದ್ರೇ ಏನೆಲ್ಲಾ ವಿಶೇಷತೆಗಳಿವೆ ಅನ್ನುವ ಬಗ್ಗೆ ಮುಂದೆ ಓದಿ. ಆರ್ ಬಿ ಐ ಚಲಾವಣೆಗೆ ತಂದಿರುವಂತ ಹತ್ತು ರೂಪಾಯಿಯ ನೋಟಿನಿಂದ ಹಿಡಿದು, 500 ರೂ.ಗಳ ನೋಟಿನವರೆಗೆ ಭಾರತದ ನೋಟಿನಲ್ಲಿ ವಿಶೇಷತೆಗಳಿವೆ. ಭಾರತದ ಅತೀ ಹೆಚ್ಚು ಮುಖಬೆಲೆಯ ನೋಟಾದಂತ … Continue reading ನಿಮಗಿದು ಗೊತ್ತಾ? ಭಾರತದ ‘ನೋಟು’ಗಳಲ್ಲಿ ಈ ವಿಶೇಷಗಳಿವೆ | Indian Currency Note
Copy and paste this URL into your WordPress site to embed
Copy and paste this code into your site to embed