ನಿಮಗಿದು ಗೊತ್ತೇ? ಸಕಾಲದಡಿ 8 ಕೆಲಸದ ದಿನಗಳಲ್ಲಿ ‘ದೋಷಪೂರಿತ ಮೀಟರ್’ ಬದಲಾವಣೆ ಕಡ್ಡಾಯ | Sakala Application

ಬೆಂಗಳೂರು; ರಾಜ್ಯದ ಜನರು ಯಾವುದೇ ಎಸ್ಕಾಂ ವಿಭಾಗದಿಂದ ವಿದ್ಯುತ್ ಸಂಪರ್ಕ ಪಡೆದಿದ್ದರೂ, ಅವರ ಮೀಟರ್ ದೋಷಪೂರಿತವಾಗಿದ್ದರೇ, ಬದಲಾವಣೆಗೆ ಅವಕಾಶವಿದೆ. ಕೇವಲ 8 ಕೆಲಸದ ದಿನಗಳಲ್ಲಿ ಬದಲಾವಣೆ ಮಾಡುವುದು ಕಡ್ಡಾಯವಾಗಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ) ಸಕಾಲ ಮಿಷನ್ ಮಾಹಿತಿ ಹಂಚಿಕೊಂಡಿದ್ದು, ಸಕಾಲ ಕಾಯ್ದೆಯಡಿ ಅಧಿಸೂಚನೆಗೊಂಡಿರುವ ದೋಷಪೂರಿತ ಮೀಟರ್ ಬದಲಾವಣೆ ಸೇವೆಯನ್ನು 8 ಕೆಲಸದ ದಿನಗಳಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದೆ. ದೋಷಪೂರಿತ ಮೀಟರ್ ಬದಲಾವಣೆಗೆ ಹೀಗೆ ಅರ್ಜಿ ಸಲ್ಲಿಸಿ https://kuwsdb.karnataka.gov.in ಗೆ ಭೇಟಿ ನೀಡಿ, … Continue reading ನಿಮಗಿದು ಗೊತ್ತೇ? ಸಕಾಲದಡಿ 8 ಕೆಲಸದ ದಿನಗಳಲ್ಲಿ ‘ದೋಷಪೂರಿತ ಮೀಟರ್’ ಬದಲಾವಣೆ ಕಡ್ಡಾಯ | Sakala Application