ರಾಜ್ಯದ ‘ಪ್ರಾಥಮಿಕ, ಪ್ರೌಢ ಶಾಲೆ’ಗಳಲ್ಲಿ ಇರುವ ‘ಶಿಕ್ಷಕರ ಖಾಲಿ ಹುದ್ದೆ’ ಎಷ್ಟು ಗೊತ್ತಾ? ಇಲ್ಲಿದೆ ‘ಶಿಕ್ಷಣ ಸಚಿವ’ರು ನೀಡಿದ ಮಾಹಿತಿ

ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ( Primary and Secondary School ) ಶಿಕ್ಷಕರ ಖಾಲಿ ಹುದ್ದೆ ಭರ್ತಿಗೆ ( Teacher Recruitment ) ಸರ್ಕಾರ ಕ್ರಮ ವಹಿಸಿದೆ. ಈಗಾಗಲೇ ಪದವೀಧರ ಪ್ರಾಥಮಿಕ ಶಿಕ್ಷಕರ 15,000 ಹುದ್ದೆ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಹೀಗಿದ್ದರೂ ಈಗ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಾವಿರಾರೂ ಹುದ್ದೆಗಳು ಖಾಲಿ ಇದ್ದಾವೆ ಎಂಬುದಾಗಿ ತಿಳಿದು ಬಂದಿದೆ. ಸಿಎಂ ಬೊಮ್ಮಾಯಿಯಿಂದ ‘ಚಿಕ್ಕಮಗಳೂರು ಜಿಲ್ಲಾ ಉತ್ಸವ 2023’ ರ ಲಾಂಛನ ಬಿಡುಗಡೆ … Continue reading ರಾಜ್ಯದ ‘ಪ್ರಾಥಮಿಕ, ಪ್ರೌಢ ಶಾಲೆ’ಗಳಲ್ಲಿ ಇರುವ ‘ಶಿಕ್ಷಕರ ಖಾಲಿ ಹುದ್ದೆ’ ಎಷ್ಟು ಗೊತ್ತಾ? ಇಲ್ಲಿದೆ ‘ಶಿಕ್ಷಣ ಸಚಿವ’ರು ನೀಡಿದ ಮಾಹಿತಿ