ನೀವು ಬೆರಳಿಗೆ ಧರಿಸುವ ‘ರತ್ನಾಭರಣ’ಗಳ ಉಪಯೋಗ ಏನುಗೊತ್ತಾ? ಇಲ್ಲಿದೆ ಮಾಹಿತಿ
ಪ್ರಾಚೀನ ಕಾಲದಿಂದಲೂ ರತ್ನಗಳನ್ನು ಉಪಯೋಗಿಸುವುದು ಶೃಂಗಾರಕ್ಕಾಗಿ, ಅಲಂಕಾರಕ್ಕಾಗಿ ಮತ್ತು ಐಶ್ವರ್ಯವನ್ನು ಪ್ರದರ್ಶನ ಮಾಡುವುದಕ್ಕಾಗಿ ಎಂಬಲ್ಲಿ ಎರಡು ಮಾತಿಲ್ಲ. ರತ್ನಗಳ ವಿಭಿನ್ನ ಪ್ರಭಾವವು ದೇಹ ವಿಜ್ಞಾನದ ಜೊತೆಗೆ ಆಯುರ್ವೇದದ ವಿಷಯವೂ ಆಗಿದೆ. ವೈದ್ಯಕೀಯ ಗ್ರಂಥಗಳಲ್ಲಿ ರತ್ನಗಳ ಭಸ್ಮ, ರತ್ನಗಳ ಪುಡಿ ಮತ್ತು ರಸಾಯನ ಕ್ರಿಯೆಗಳ ಪ್ರಯೋಗವನ್ನು ಅಸಾಧ್ಯ ರೋಗಗಳ ನಿವಾರಣೆಗಾಗಿ ಸಾವಿರಾರು ವರ್ಷಗಳಿಂದ ಮಾಡಲಾಗುತ್ತಿದೆ. ಭಾವ ಪ್ರಕಾಶ , ರಸ ರತ್ನ ಸಮುಚ್ಛಯ ಮುಂತಾದ ಆಯುರ್ವೇದ ಗ್ರಂಥಗಳಲ್ಲಿ ಅನೇಕ ಪ್ರಯೋಗಗಳು ದೊರೆಯುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ … Continue reading ನೀವು ಬೆರಳಿಗೆ ಧರಿಸುವ ‘ರತ್ನಾಭರಣ’ಗಳ ಉಪಯೋಗ ಏನುಗೊತ್ತಾ? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed