‘ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿ’ ಗೆದ್ದ ‘ಬೋಪಣ್ಣ’ಗೆ ಸಿಕ್ಕ ‘ಬಹುಮಾನ ಮೊತ್ತ’ವೆಷ್ಟು ಗೊತ್ತಾ.? ತಿಳಿದ್ರೆ, ಶಾಕ್ ಆಗ್ತಿರಾ

2024ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಮೊದಲ ಬಾರಿಗೆ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ರೋಹನ್ ಬೋಪಣ್ಣ ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 43 ವರ್ಷದ ಬೋಪಣ್ಣ ಮತ್ತು ಎಬ್ಡೆನ್ ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸರಿ ಅವರನ್ನು 7-6 (0), 7-5 ಸೆಟ್ ಗಳಿಂದ ಸೋಲಿಸಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ಈ … Continue reading ‘ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿ’ ಗೆದ್ದ ‘ಬೋಪಣ್ಣ’ಗೆ ಸಿಕ್ಕ ‘ಬಹುಮಾನ ಮೊತ್ತ’ವೆಷ್ಟು ಗೊತ್ತಾ.? ತಿಳಿದ್ರೆ, ಶಾಕ್ ಆಗ್ತಿರಾ