ಈ ‘ಗಿಡ’ದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.? ತಿಳಿದ್ರೆ, ಹುಡುಕಿ ತರ್ತಿರಾ.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಸ್ತುತ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ವಯಸ್ಸಿನ ಭೇದವಿಲ್ಲದೇ ಎಲ್ಲಾ ವಯೋಮಾನದವರನ್ನ ಕಾಡುತ್ತಿವೆ. ಇದಕ್ಕೆ ಮುಖ್ಯ ಕಾರಣ ಅವರ ಆಹಾರ ಪದ್ಧತಿ ಮತ್ತು ಜೀವನಶೈಲಿ ಎಂದು ಹೇಳಬಹುದು. ಆದ್ರೆ, ಆಯುರ್ವೇದ ತಜ್ಞರು ಹೇಳುವಂತೆ ಎಲ್ಲಾ ರೀತಿಯ ಸಮಸ್ಯೆಗಳಿಗೂ ವೈದ್ಯರ ಅವಶ್ಯಕತೆ ಇರುವುದಿಲ್ಲ. ಅಲ್ಲದೇ ವೈದ್ಯರು ನೀಡುವ ಔಷಧಗಳನ್ನ ಬಳಸುವುದು ದೇಹಕ್ಕೆ ಒಳ್ಳೆಯದಲ್ಲ. ಯಾಕಂದ್ರೆ, ಅವುಗಳಲ್ಲಿನ ರಾಸಾಯನಿಕಗಳು ಸ್ವಲ್ಪ ಸಮಯದ ನಂತರ ನಮ್ಮ ದೇಹದ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮಗಳನ್ನ ತೋರಿಸುವ ಸಾಧ್ಯತೆಯಿದೆ. ಬದಲಿಗೆ ಆಯುರ್ವೇದವನ್ನ … Continue reading ಈ ‘ಗಿಡ’ದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.? ತಿಳಿದ್ರೆ, ಹುಡುಕಿ ತರ್ತಿರಾ.!
Copy and paste this URL into your WordPress site to embed
Copy and paste this code into your site to embed