ಎರಡೇ 2 ವಾರ ‘ಸಕ್ಕರೆ’ ತಿನ್ನುವುದನ್ನ ಬಿಟ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಾವು ದಿನನಿತ್ಯದ ಆಹಾರದಲ್ಲಿ ಸಕ್ಕರೆಯನ್ನ ಸೇವಿಸುತ್ತೇವೆ. ಟೀ ಕಾಫಿ ಸಿಹಿತಿಂಡಿಗಳು ಜಂಕ್ ಫುಡ್‌’ಗಳಲ್ಲಿ ಸ್ವಲ್ಪ ಹೆಚ್ಚು ಸಕ್ಕರೆ ಇರುತ್ತದೆ. ಆದ್ರೆ, ಇದು ನಾವು ಪ್ರತಿದಿನ ಸೇವಿಸಬೇಕಾದ ಸಕ್ಕರೆಗಿಂತ ಹೆಚ್ಚು ಸಕ್ಕರೆಯನ್ನ ಸೇವಿಸುವಂತೆ ಮಾಡುತ್ತದೆ. ಇದರಿಂದ ನಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಆದ್ರೆ, ಎರಡು ವಾರಗಳ ಕಾಲ ನಮ್ಮ ಆಹಾರದಿಂದ ಸಕ್ಕರೆಯನ್ನ ಕಡಿತಗೊಳಿಸುವುದರಿಂದ ನಾವು ಎಷ್ಟು ಫಲಿತಾಂಶಗಳನ್ನ ಪಡೆಯುತ್ತೇವೆ. ತೂಕ ನಷ್ಟ – ಸಕ್ಕರೆ ತ್ಯಜಿಸಿದ ನಂತರ ನಮ್ಮ ದೇಹದಲ್ಲಿ … Continue reading ಎರಡೇ 2 ವಾರ ‘ಸಕ್ಕರೆ’ ತಿನ್ನುವುದನ್ನ ಬಿಟ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?