HEALTH TIPS: ಗರ್ಭಾವಸ್ಥೆಯಲ್ಲಿ ಎಳನೀರಿನ ಹೆಚ್ಚಾಗಿ ಕುಡಿಯುವುದರಿಂದ ಆಗುವ ಪ್ರಯೋಜನೆಗಳೇನು ಗೊತ್ತಾ? ವೈದ್ಯರ ಮಾಹಿತಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ :ಹೆಚ್ಚಾಗಿ ಆರೋಗ್ಯ ಸರಿ ಇಲ್ಲ ಅಂದರೆ ಸಾಕು ವೈದ್ಯರು ಹೇಳುವುದೆ ಎಳೆನೀರು ಕುಡಿಯಿರಿ ಅಂತಾ. ಆದರೆ ಗರ್ಭಾವಸ್ಥೆಯಲ್ಲಿ, ಗರ್ಭಿಣಿಯರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಸ್ವತಃ ವೈದ್ಯರು ಸಲಹೆ ನೀಡುತ್ತಾರೆ. ಆಗ ಸೇವಿಸುವ ಪ್ರತಿ ಆಹಾರ, ಪಾನೀಯ ಅವರ ದೇಹ ಮತ್ತು ಹೊಟ್ಟೆಯಲ್ಲಿನ ಶಿಶುವಿನ ಮೇಲೆಯೂ ಪರಿಣಾಮ ಬೀರುತ್ತದೆ. BIGG NEWS: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕ್ಷಣಗಣನೆ; ಕಪ್ಪು ಅಂಗಿ ಧರಿಸಿದವರಿಗೆ ಪ್ರವೇಶ ನಿರಾಕರಣೆ   … Continue reading HEALTH TIPS: ಗರ್ಭಾವಸ್ಥೆಯಲ್ಲಿ ಎಳನೀರಿನ ಹೆಚ್ಚಾಗಿ ಕುಡಿಯುವುದರಿಂದ ಆಗುವ ಪ್ರಯೋಜನೆಗಳೇನು ಗೊತ್ತಾ? ವೈದ್ಯರ ಮಾಹಿತಿ