ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ‘ಏಲಕ್ಕಿ ನೀರು’ ಕುಡಿದ್ರೆ, ಅದ್ಭುತವೇ ಆಗುತ್ತೆ ಗೊತ್ತಾ.?
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಏಲಕ್ಕಿ.. ಪ್ರತಿಯೊಂದು ಅಡುಗೆ ಮನೆಯಲ್ಲೂ ಇರಲೇಬೇಕು. ಇದರ ಉಪಯೋಗಗಳ ಬಗ್ಗೆ ವಿಶೇಷವಾದ ಪರಿಚಯ ಅಗತ್ಯವಿಲ್ಲ. ಸಾಮಾನ್ಯವಾಗಿ ನಾವು ಏಲಕ್ಕಿಯನ್ನು ಭಕ್ಷ್ಯಗಳ ಉತ್ತಮ ಸುವಾಸನೆಗಾಗಿ ಬಳಸುತ್ತೇವೆ. ಆದ್ರೆ, ಈ ಏಲಕ್ಕಿ ನಮ್ಮ ಆರೋಗ್ಯಕ್ಕೆ ಪವಾಡ ಔಷಧಿಯಾಗಿಯೂ ಕೆಲಸ ಮಾಡುತ್ತದೆ. ಎರಡು ಹಸಿರು ಏಲಕ್ಕಿಯನ್ನ ನೀರಿನಲ್ಲಿ ಕುದಿಸಿ ಕುಡಿದ್ರೆ ದೇಹ ಮತ್ತು ಮನಸ್ಸು ಶಾಂತವಾಗುತ್ತದೆ. ಇದು ಒತ್ತಡ ಮತ್ತು ಆತಂಕವನ್ನ ಕಡಿಮೆ ಮಾಡುತ್ತದೆ. ಮನಸ್ಸಿಗೆ ನೆಮ್ಮದಿ ತರುತ್ತದೆ. ಬೆಳಿಗ್ಗೆ ಕಾಫಿ ಅಥವಾ ಟೀ ಬದಲಿಗೆ ಖಾಲಿ … Continue reading ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ‘ಏಲಕ್ಕಿ ನೀರು’ ಕುಡಿದ್ರೆ, ಅದ್ಭುತವೇ ಆಗುತ್ತೆ ಗೊತ್ತಾ.?
Copy and paste this URL into your WordPress site to embed
Copy and paste this code into your site to embed