Vasthu Tips: ಮನೆಯಲ್ಲಿ ಬುದ್ದನ ಪ್ರತಿಮೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತಾ? ವಾಸ್ತು ತಜ್ಞರ ಸಲಹೆಗಳೇನು?

ಕೆಎನ್‌ ಎನ್ ನ್ಯೂಸ್‌ ಡೆಸ್ಕ್‌ : ಸಾಮಾನ್ಯವಾಗಿ ಮನೆಕಟ್ಟುವಾಗ ಪ್ರತಿಯೊಬ್ಬರು ವಾಸ್ತು ನೋಡೇ ನೋಡುತ್ತಾರೆ. ಮನೆಯಲ್ಲಿ ವಾಸ್ತು ಸರಿ ಇದ್ದರೆ ಎಲ್ಲವೂ ಸರಿ ಇದ್ದ ಹಾಗೆ.ಒಂದು ವೇಳೆ ವಾಸ್ತಿನಲ್ಲಿ ಸ್ವಲ್ಪ ದೋಷ ಕಂಡಬಂದ್ರೂ ನಾನಾ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದಬ ನಂಬಿಕೆ ಜನರಲ್ಲಿದೆ. ಅಷ್ಟೇ ಅಲ್ಲದೆ ವಾಸ್ತು ಪಾಲಿಸುವುದರಿಂದ ಧನಾತ್ಮಕ ಶಕ್ತಿ ಉಳಿದು ಋಣಾತ್ಮಕ ಶಕ್ತಿ ಸಂಪೂರ್ಣವಾಗಿ ದೂರವಾಗುತ್ತದೆ. ಮನೆಯಲ್ಲಿ ಸುಖ ಸಂತೋಷ ಸಿಗುತ್ತದೆ ಎಂಬ ನಂಬಿಕೆ ನಾನಾ ಕಾಲದಿಂದಲೂ ಇದೆ. BIGG NEWS: ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ … Continue reading Vasthu Tips: ಮನೆಯಲ್ಲಿ ಬುದ್ದನ ಪ್ರತಿಮೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತಾ? ವಾಸ್ತು ತಜ್ಞರ ಸಲಹೆಗಳೇನು?