ʼಡ್ರೈವಿಂಗ್‌ ಲೈಸನ್ಸ್‌ʼ ಜೊತೆ ಆಧಾರ್ ಕಾರ್ಡ್ ಲಿಂಕ್‌ ಮಾಡುವುದ್ಹೇಗೆ ಗೊತ್ತಾ? ಈ ಸರಳ ಹಂತಗಳನ್ನ ಅನುಸರಿಸಿ

ಡಿಜಿಟಲ್‌ ಡೆಸ್ಕ್:‌ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿಯೊಂದಿಗೆ ಆಧಾರ್ ಕಾರ್ಡ್ʼನ್ನ ಲಿಂಕ್ ಮಾಡುವುದು ಕಡ್ಡಾಯಗೊಳಿಸಿದೆ. ರಸ್ತೆ ಅಪಘಾತಗಳಲ್ಲಿ ಪರಾರಿಯಾಗುವ ಚಾಲಕರ ದಾಖಲೆಗಳ ವಂಚನೆಯನ್ನ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಇನ್ನು ಇದರೊಂದಿಗೆ ಪೊಲೀಸರು ನಿರಂತರವಾಗಿ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಸುಲಭವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಅದ್ರಂತೆ, ಚಾಲನಾ ಪರವಾನಗಿ ಮತ್ತು ನಕಲಿ ದಾಖಲೆಗಳನ್ನ ತೆಗೆದು ಹಾಕಲು ಇಲಾಖೆ ಕಟ್ಟುನಿಟ್ಟಾಗಿ ಸಹಾಯ ಮಾಡುತ್ತದೆ. ಸಚಿವಾಲಯವು ಚಾಲನಾ ಪರವಾನಗಿಯನ್ನ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದರ ಜೊತೆಗೆ … Continue reading ʼಡ್ರೈವಿಂಗ್‌ ಲೈಸನ್ಸ್‌ʼ ಜೊತೆ ಆಧಾರ್ ಕಾರ್ಡ್ ಲಿಂಕ್‌ ಮಾಡುವುದ್ಹೇಗೆ ಗೊತ್ತಾ? ಈ ಸರಳ ಹಂತಗಳನ್ನ ಅನುಸರಿಸಿ