ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ಸೇಡು ತೀರಿಸಿಕೊಂಡ ‘ಪಾಗಲ್ ಪ್ರೇಮಿ’ ಹೇಗೆ ಗೊತ್ತಾ..?
ಬೆಂಗಳೂರು : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ‘ಪಾಗಲ್ ಪ್ರೇಮಿ’ಯೊಬ್ಬ ಪ್ರೇಯಸಿಯ ಸ್ಕೂಟರ್ ಗೆ ಬೆಂಕಿ ಹಚ್ಚುವ ಮೂಲಕ ಸೇಡು ತೀರಿಸಿಕೊಂಡಿದ್ದಾನೆ. ವಿಕ್ರಂ ಎಂಬಾತ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು, ಯುವಕ ಡ್ರಗ್ಸ್ ಪ್ರಕರಣದಲ್ಲಿ ಶಾಮೀಲಾಗಿ ಜೈಲಿಗೆ ಕೂಡ ಹೋಗಿದ್ದನು. ತನ್ನ ಪ್ರೇಯಸಿಯೇ ನನ್ನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾಳೆ ಎಂದು ಶಂಕಿಸಿ ಈತ ಈ ರೀತಿ ಕೃತ್ಯ ಎಸಗಿದ್ದಾನೆ. ಕೆಲವು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಂದ ವಿಕ್ರಂ ಆಕೆಯ ಮೇಲಿದ್ದ ಕೋಪವನ್ನು ಬೈಕ್ ಗೆ ಬೆಂಕಿ ಹಚ್ಚುವ … Continue reading ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ಸೇಡು ತೀರಿಸಿಕೊಂಡ ‘ಪಾಗಲ್ ಪ್ರೇಮಿ’ ಹೇಗೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed