BIGG NEWS : ಮಹಾರಾಷ್ಟ್ರದ 4 ನಿಲ್ದಾಣಗಳಲ್ಲಿ ‘ ರೆಸ್ಟೋರೆಂಟ್‌ ಆನ್‌ ವೀಲ್ಸ್‌’ ಹೇಗಿದೆ ಗೊತ್ತಾ? ಇಲ್ಲಿದೆ ಮಾಹಿತಿ ಓದಿ

ಜಲಪೈಗುರಿ: ರೈಲ್ವೇ ಕೋಚೊಂದನ್ನು ರೆಸ್ಟೋರೆಂಟ್‌ನ್ನಾಗಿ ಈಶಾನ್ಯ ರೈಲ್ವೆ ವಿಭಾಗ ಬದಲಿಸಿದೆ. ಇದರ ವಿಶೇಷವೆಂದರೆ ಟ್ರೈನ್‌ ಕೋಚೊಂದರಲ್ಲಿ ಕುಳಿತು ಹೊಟೇಲ್‌ನಲ್ಲಿ ಮಾಡಿದಂತೆ ಊಟ ಮಾಡುವ ವಿಶಿಷ್ಟ ಅನುಭವ ಗ್ರಾಹಕರಿಗೆ ಸಿಗುತ್ತಿದೆ. BIGG NEWS: ರಸ್ತೆಗುಂಡಿಗೆ ಮಹಿಳೆ ಸಾವು ಪ್ರಕರಣ: ಪೊಲೀಸರಿಂದ ಬಿಬಿಎಂಪಿಗೆ ನೋಟಿಸ್‌ ಇಂತಹದ್ದೊಂದು ಬದಲಾವಣೆ ನಡೆದಿರುವುದು ಪ.ಬಂಗಾಲದ ಸಿಲಿಗುರಿ ಜಿಲ್ಲೆಯ ಹೊಸ ಜಲಪೈಗುರಿ ರೈಲ್ವೇ ನಿಲ್ದಾಣದಲ್ಲಿ. ಈ ಕೋಚ್‌ನಲ್ಲಿ ಒಮ್ಮೆ 32 ಜನರು ಊಟ ಮಾಡಬಹುದು. ಇಲ್ಲಿ ಉತ್ತರ ಭಾರತದಿಂದ ಹಿಡಿದು ದ.ಭಾರತದವರೆಗೆ, ಮಾತ್ರವಲ್ಲ ಚೀನೀ ತಿನಿಸುಗಳೂ … Continue reading BIGG NEWS : ಮಹಾರಾಷ್ಟ್ರದ 4 ನಿಲ್ದಾಣಗಳಲ್ಲಿ ‘ ರೆಸ್ಟೋರೆಂಟ್‌ ಆನ್‌ ವೀಲ್ಸ್‌’ ಹೇಗಿದೆ ಗೊತ್ತಾ? ಇಲ್ಲಿದೆ ಮಾಹಿತಿ ಓದಿ