ಪ್ರಧಾನಿ ಮೋದಿ ‘ಯೂಟ್ಯೂಬ್’ನಿಂದ ಎಷ್ಟು ಗಳಿಸ್ತಾರೆ ಗೊತ್ತಾ.? ತಿಂಗಳ ಆದಾಯ ತಿಳಿದ್ರೆ, ಶಾಕ್ ಆಗ್ತೀರಾ.!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಾಜಕೀಯದಲ್ಲಾಗಲೀ, ಇಂಟರ್‌ನೆಟ್‌’ನಲ್ಲಾಗಲೀ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳ ಸಂಖ್ಯೆ ಅಷ್ಟಿಷ್ಟಲ್ಲ. ರಾಜಕೀಯದಲ್ಲಿ ಸದಾ ಸಕ್ರಿಯರಾಗಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಒಂದು ಪೋಸ್ಟ್ ಹಾಕಿದ್ರು ಕೋಟಿಗಟ್ಟಲೆ ಲೈಕ್, ಶೇರ್, ಕಾಮೆಂಟ್’ಗಳು ಬರುತ್ತವೆ. ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ವಿಶ್ವಾದ್ಯಂತ ಯೂಟ್ಯೂಬ್‌’ನಲ್ಲಿ 20 ಮಿಲಿಯನ್‌’ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಪ್ರಧಾನಿ ಮೋದಿ ಅಗ್ರ ರಾಜಕೀಯ ನಾಯಕರಾಗಿದ್ದಾರೆ. ಅವರು ಅಧಿಕೃತ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಅವರ ಎಲ್ಲಾ ಅಧಿಕೃತ ಕಾರ್ಯಕ್ರಮಗಳು … Continue reading ಪ್ರಧಾನಿ ಮೋದಿ ‘ಯೂಟ್ಯೂಬ್’ನಿಂದ ಎಷ್ಟು ಗಳಿಸ್ತಾರೆ ಗೊತ್ತಾ.? ತಿಂಗಳ ಆದಾಯ ತಿಳಿದ್ರೆ, ಶಾಕ್ ಆಗ್ತೀರಾ.!