ಪ್ರಧಾನಿ ಬಳಿಯಿರುವ ಹಣವೆಷ್ಟು ಗೊತ್ತಾ.? ಇಲ್ಲಿದೆ ಮೋದಿ ‘ಆಸ್ತಿ’ ವಿವರ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ್ದು, ತಮ್ಮ ಚುನಾವಣಾ ಅಫಿಡವಿಟ್’ನಲ್ಲಿ ಒಟ್ಟು 3.02 ಕೋಟಿ ರೂ.ಗಳ ಆಸ್ತಿಯನ್ನ ಘೋಷಿಸಿದ್ದಾರೆ. ಚುನಾವಣಾ ಅಫಿಡವಿಟ್ ಪ್ರಕಾರ, ಪ್ರಧಾನಿ 52,920 ರೂಪಾಯಿ ನಗದು ಮತ್ತು 2,85,60,338 ರೂಪಾಯಿ ಮೌಲ್ಯದ ಬ್ಯಾಂಕ್ ಸ್ಥಿರ ಠೇವಣಿ (FDs) ಘೋಷಿಸಿದ್ದಾರೆ. ಪ್ರಧಾನಿ ಮೋದಿ ಯಾವುದೇ ಸ್ಥಿರಾಸ್ತಿಯನ್ನು ಘೋಷಿಸಿಲ್ಲ, ಆದರೆ ಚರಾಸ್ತಿಯ ಒಟ್ಟು ಮೌಲ್ಯ 3,02,06,889 ರೂಪಾಯಿ ಹೊಂದಿದ್ದಾರೆ. ಪ್ರಧಾನಿ ಮೋದಿ 2014ರಲ್ಲಿ 1.66 ಕೋಟಿ ರೂಪಾಯಿ ಮತ್ತು 2019ರ … Continue reading ಪ್ರಧಾನಿ ಬಳಿಯಿರುವ ಹಣವೆಷ್ಟು ಗೊತ್ತಾ.? ಇಲ್ಲಿದೆ ಮೋದಿ ‘ಆಸ್ತಿ’ ವಿವರ