ಬೆಂಗಳೂರು: ಇಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-2, ಕೋಲಾರ-1, ಕಲಬುರಗಿ-1, ದಾವಣಗೆರೆ-1, ತುಮಕೂರು-1, ಬಾಗಲಕೋಟೆ-1 ಮತ್ತು ವಿಜಯಪುರ-1 ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ. ಇಂದಿನ ಲೋಕಾಯುಕ್ತ ದಾಳಿಯಲ್ಲಿ ಭ್ರಷ್ಟ ಅಧಿಕಾರಿಗಳ ಬಳಿ ಸಿಕ್ಕ ಅಕ್ರಮ ಆಸ್ತಿ ಪಾಸ್ತಿ ಎಷ್ಟು ಅಂತ ಮುಂದೆ ಪುಲ್ ಡೀಟೆಲ್ಸ್ ಇದೆ ಓದಿ. ಈ ದಿನ ದಿನಾಂಕ: 06.03.2025 … Continue reading ಇಂದಿನ ‘ಲೋಕಾಯುಕ್ತ ದಾಳಿ’ಯಲ್ಲಿ ‘8 ಭ್ರಷ್ಟ ಅಧಿಕಾರಿ’ಗಳ ಬಳಿ ಪತ್ತೆಯಾದ ‘ಅಕ್ರಮ ಆಸ್ತಿ-ಪಾಸ್ತಿ’ ಎಷ್ಟು ಗೊತ್ತಾ? | Lokayukta Raid
Copy and paste this URL into your WordPress site to embed
Copy and paste this code into your site to embed