ಬೆಂಗಳೂರಲ್ಲಿ ಜೋರು ಗಾಳಿ, ಮಳೆಗೆ ಬಿದ್ದ ಮರಗಳು, ಜಖಂಗೊಂಡ ವಾಹನಗಳು ಎಷ್ಟು ಗೊತ್ತಾ?

ಬೆಂಗಳೂರು: ನಗರದಲ್ಲಿ ಇಂದು ಸುರಿದಂತೆ ಜೋರು ಗಾಳಿ ಸಹಿತ ಮಳೆಯಿಂದಾಗಿ ಹಲವೆಡೆ ಮರಗಳು ಮುರಿದು ಬಿದ್ದಿವೆ. ಅಲ್ಲದೇ ಮರಗಳ ಕೆಳಗೆ ನಿಲ್ಲಿಸಲಾಗಿದ್ದಂತ ವಾಹನಗಳು ಜಖಂಗೊಂಡಿದ್ದಾವೆ. ಹಾಗಾದ್ರೇ ಇಂದು ಜೋರು ಗಾಳಿ, ಮಳೆಗೆ ಬಿದ್ದ ಮರಗಳು, ಜಖಂಗೊಂಡ ವಾಹನಗಳು ಎಷ್ಟು ಅಂತ ಮುಂದೆ ಓದಿ. ಬೆಂಗಳೂರು ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನಾಂಕ: 27.07.2024ರಂದು ಗಾಳಿಯ ರಭಸಕ್ಕೆ ಈ ಕೆಳಕಂಡ ಸ್ಥಳಗಳಲ್ಲಿ ಮರ / ರೆಂಬೆ ಕೊಂಬೆಗಳು ರಸ್ತೆಗೆ ಮುರಿದು ಬಿದ್ದಿದ್ದು, ಅದರ ವಿವರ ಈ … Continue reading ಬೆಂಗಳೂರಲ್ಲಿ ಜೋರು ಗಾಳಿ, ಮಳೆಗೆ ಬಿದ್ದ ಮರಗಳು, ಜಖಂಗೊಂಡ ವಾಹನಗಳು ಎಷ್ಟು ಗೊತ್ತಾ?