ದೇಶದ 142 ಕೋಟಿ ಜನಸಂಖ್ಯೆಯಲ್ಲಿ ‘ಕಾರು’ ಹೊಂದಿರೋ ಜನರೆಷ್ಟು ಗೊತ್ತಾ.? ; ಕಹಿ ಸತ್ಯ ಬಿಚ್ಚಿಟ್ಟ ‘ಆನಂದ್ ಮಹೀಂದ್ರಾ’
ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್’ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇನ್ನು ಆನಂದ್ ಮಹೀಂದ್ರಾ ತಮ್ಮ ಟ್ವೀಟ್ಗಳಿಗಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದು, ಅವ್ರ ಇತ್ತೀಚಿನ ಟ್ವೀಟ್ ಭಾರತದ ನಕ್ಷೆಯನ್ನ ಬಳಕೆದಾರರೊಂದಿಗೆ ಹಂಚಿಕೊಂಡಿದ್ದಾರೆ. ಈ ನಕ್ಷೆಯಲ್ಲಿ, ಭಾರತದ ವಿವಿಧ ರಾಜ್ಯಗಳಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಶೇಕಡಾ ಜನರು ಕಾರುಗಳನ್ನ ಹೊಂದಿದ್ದಾರೆ ಅನ್ನೋದನ್ನ ತೋರಿಸಲಾಗಿದೆ. ಅಂದ್ಹಾಗೆ, ಈ ನಕ್ಷೆಯಲ್ಲಿ ತೋರಿಸಿರುವ ಡೇಟಾವು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-2021 ಆಧರಿಸಿದೆ. ನಕ್ಷೆಯಲ್ಲಿ … Continue reading ದೇಶದ 142 ಕೋಟಿ ಜನಸಂಖ್ಯೆಯಲ್ಲಿ ‘ಕಾರು’ ಹೊಂದಿರೋ ಜನರೆಷ್ಟು ಗೊತ್ತಾ.? ; ಕಹಿ ಸತ್ಯ ಬಿಚ್ಚಿಟ್ಟ ‘ಆನಂದ್ ಮಹೀಂದ್ರಾ’
Copy and paste this URL into your WordPress site to embed
Copy and paste this code into your site to embed