ಮನೆಯಲ್ಲಿ ಎಷ್ಟು ‘ಗ್ಯಾಸ್ ಸಿಲಿಂಡರ್’ ಇಟ್ಟುಕೊಳ್ಳಬಹುದು ಗೊತ್ತಾ? ಲಿಮಿಟ್ ಕ್ರಾಸ್ ಆದ್ರೆ ಜೈಲು ಫಿಕ್ಸ್!
ನವದೆಹಲಿ: ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಎಲ್‌ಪಿಜಿ (LPG) ಸಿಲಿಂಡರ್ ಅತ್ಯಗತ್ಯ. ಕೆಲವೊಮ್ಮೆ ಗ್ಯಾಸ್ ಖಾಲಿಯಾದಾಗ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅನೇಕರು ಮುನ್ನೆಚ್ಚರಿಕೆಯಾಗಿ ಹೆಚ್ಚುವರಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಡುತ್ತಾರೆ. ಆದರೆ, ಭಾರತದಲ್ಲಿ ಒಂದು ಮನೆಯಲ್ಲಿ ಎಷ್ಟು ಸಿಲಿಂಡರ್‌ಗಳನ್ನು ಇಟ್ಟುಕೊಳ್ಳಬಹುದು ಎಂಬುದಕ್ಕೆ ನಿರ್ದಿಷ್ಟ ಕಾನೂನು ಮತ್ತು ಮಿತಿಗಳಿವೆ ಎಂಬುದು ನಿಮಗೆ ಗೊತ್ತೇ? ಈ ನಿಯಮ ಮೀರಿದರೆ ಭಾರಿ ದಂಡ ತೆರಬೇಕಾಗಬಹುದು. ಸಾರ್ವಜನಿಕ ಸುರಕ್ಷತೆ ಮತ್ತು ಅಕ್ರಮ ಸಂಗ್ರಹ ತಡೆಯಲು ಇರುವ ಪ್ರಮುಖ ನಿಯಮಗಳು ಇಲ್ಲಿವೆ: 1. ಎಷ್ಟು ಸಿಲಿಂಡರ್ ಇಟ್ಟುಕೊಳ್ಳುವುದು ಕಾನೂನುಬದ್ಧ? … Continue reading ಮನೆಯಲ್ಲಿ ಎಷ್ಟು ‘ಗ್ಯಾಸ್ ಸಿಲಿಂಡರ್’ ಇಟ್ಟುಕೊಳ್ಳಬಹುದು ಗೊತ್ತಾ? ಲಿಮಿಟ್ ಕ್ರಾಸ್ ಆದ್ರೆ ಜೈಲು ಫಿಕ್ಸ್!
Copy and paste this URL into your WordPress site to embed
Copy and paste this code into your site to embed