ಸಿಎಂ ವಿರುದ್ಧದ ಕೇಸಷ್ಟೇ ಅಲ್ಲ ‘ಮಹೇಶ್ ತಿಮರೋಡಿ’ ವಿರುದ್ಧ ಇರುವ ಪ್ರಕರಣಗಳೆಷ್ಟು ಗೊತ್ತಾ?

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸಿಎಂ ಸಿದ್ಧರಾಮಯ್ಯ ಕೊಲೆಗಾರ ಎಂಬ ಹೇಳಿಕೆ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೇ ಇದು ಹೊಸದೇನು ಅಲ್ಲ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬರೋಬ್ಬರಿ 18 ಕೇಸ್ ಗಳಿದ್ದಾವೆ. ಆ ಬಗ್ಗೆ ಮುಂದೆ ಓದಿ. ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇಂದು ಸದನದಲ್ಲಿ ತಿಮ್ಮರೋಡಿ ಹೇಳಿಕೆ ಬಗ್ಗೆ ಚರ್ಚೆ ನಡೆಸಿದ್ದು, ಗೃಹ ಸಚಿವ ಡಾ.ಜಿ. … Continue reading ಸಿಎಂ ವಿರುದ್ಧದ ಕೇಸಷ್ಟೇ ಅಲ್ಲ ‘ಮಹೇಶ್ ತಿಮರೋಡಿ’ ವಿರುದ್ಧ ಇರುವ ಪ್ರಕರಣಗಳೆಷ್ಟು ಗೊತ್ತಾ?