ವಾರಕ್ಕೆ 2 ‘ಬಿಯರ್’ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ.? ತಿಳಿದ್ರೆ, ನೀವೇ ಶಾಕ್ ಆಗ್ತೀರಾ.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬಿಯರ್ ಕುಡಿಯುವುದರಿಂದ ಅನೇಕ ಆರೋಗ್ಯಕರ ಲಾಭಗಳು ವಿಜ್ಞಾನಿಗಳು ನಡೆಸಿದ ಸಮೀಕ್ಷೆಯಲ್ಲಿ ಪ್ರಕಟವಾಯಿತು. ಕೆಲವು ಅಪಾಯಕಾರಿ ಕಾಯಿಲೆಗಳು ಬಾರದಂತೆ ತಡೆದು ಸುರಕ್ಷಿತವಾಗಿ ಇರುತ್ತವೆ ಎಂದು ತಮ್ಮ ವರದಿಯಲ್ಲಿ ತಿಳಿಸಿದೆ. ಆಗಂತ, ಮಿತಿ ಮೀರಿ ಕುಡಿದ್ರೆ ಅಪಾಯ ತಪ್ಪಿದ್ದಲ್ಲ. ಮಹಿಳೆಯರು ವಾರಕ್ಕೆ ಎರಡು ಬಿಯರ್ ತೆಗೆದುಕೊಂಡರೇ ಹೃದಯಘಾತ ಬರುವ ಅವಕಾಶಗಳು ತುಂಬಾ ಕಡಿಮೆ ಎಂದು ತುಂಬಾ ಸಮೀಕ್ಷೆಗಳಲ್ಲಿ ಕಂಡುಬಂದಿದೆ. ಬಿಯರ್’ನಲ್ಲಿ ಸಿಲಿಕಾನ್ ಸಮೃದ್ಧಿಯಾಗಿರುತ್ತದೆ. ಅದು ಮೂಳೆಗಳ ಸಂದ್ರತನವನ್ನ ಹೆಚ್ಚಿಸುವುದರ ಜೊತೆಗೆ ಅವು ತುಂಬಾ ಬಲವಾಗಿ ಇರುವಂತೆ … Continue reading ವಾರಕ್ಕೆ 2 ‘ಬಿಯರ್’ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ.? ತಿಳಿದ್ರೆ, ನೀವೇ ಶಾಕ್ ಆಗ್ತೀರಾ.!