ಕುಟುಂಬಕ್ಕೆ ‘ಇನ್ಶೂರೆನ್ಸ್’ ಎಷ್ಟು ಮುಖ್ಯ ಗೊತ್ತಾ.? ಇದನ್ನೊದಿ 2 ನಿಮಿಷದಲ್ಲಿ ನಿಮ್ಮ ಆಲೋಚನೆ ಬದಲಾಗುತ್ತೆ
ನವದೆಹಲಿ : ಪ್ರತಿಯೊಬ್ಬರೂ ಮೊದಲು ಟರ್ಮ್ ಇನ್ಶುರೆನ್ಸ್ ಅಂದರೆ ಟರ್ಮ್ ಪ್ಲಾನ್ ತೆಗೆದುಕೊಳ್ಳಬೇಕು. ಯಾಕೆ ಅನ್ನೋ ಪ್ರಶ್ನೆ ನಿಮಗೂ ಇದ್ದರೆ ನಾವಿಂದು ಟರ್ಮ್ ಪ್ಲಾನ್’ಗೆ ಸಂಬಂಧಿಸಿದ ಪ್ರತಿಯೊಂದು ಅಂಶಗಳ ಬಗ್ಗೆ ತಿಳಿಸಿದ್ದೇವೆ ಮುಂದೆ ಓದಿ. ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ, ನೀವು ಚಿಕ್ಕವರು, ಒಳ್ಳೆಯ ಕೆಲಸ ಹೊಂದಿದ್ದೀರಿ, ಪ್ರತಿ ತಿಂಗಳು ಭಾರಿ ಸಂಬಳ ಪಡೆಯುತ್ತೀರಿ, ಈ ಹಣದಿಂದ ನೀವು ಕುಟುಂಬದ ಎಲ್ಲಾ ಅಗತ್ಯಗಳನ್ನ ಪೂರೈಸುತ್ತೀರಿ. ಹೆಂಡತಿ, ಮನೆಗೆ ಅಥವಾ ತನಗಾಗಿ ಈ ವಸ್ತುಗಳನ್ನ ಖರೀದಿಸಲು ಬಯಸುತ್ತೇನೆ ಎಂದು … Continue reading ಕುಟುಂಬಕ್ಕೆ ‘ಇನ್ಶೂರೆನ್ಸ್’ ಎಷ್ಟು ಮುಖ್ಯ ಗೊತ್ತಾ.? ಇದನ್ನೊದಿ 2 ನಿಮಿಷದಲ್ಲಿ ನಿಮ್ಮ ಆಲೋಚನೆ ಬದಲಾಗುತ್ತೆ
Copy and paste this URL into your WordPress site to embed
Copy and paste this code into your site to embed