ಮೆಟ್ಟಿಲು ಹತ್ತಿ ಇಳಿಯುವುದರಿಂದ ದೇಹಕ್ಕೆ ಹೇಗೆ ವ್ಯಾಯಾಮವಾಗುತ್ತೆ ಗೊತ್ತೇ..?
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮೆಟ್ಟಿಲು ಹತ್ತಿ ಇಳಿಯುವುದು ಒಂದು ವ್ಯಾಯಾಮ. ಹಾಗಾಗಿ ಮಾಲ್‌ಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ, ಮೆಟ್ರೋ ಸ್ಟೇಷನ್‌ಗಳಲ್ಲಿ ಇನ್ನುಳಿದ ಪಬ್ಲಿಕ್ ಜಾಗಗಳಲ್ಲಿ ಆದಷ್ಟು ಮೆಟ್ಟುಗಳನ್ನೇ ಬಳಸಿ ಇದರಿಂದ ನಿಮ್ಮ ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ. ಇನ್ನುಳಿದ ವ್ಯಾಯಾಮ ಮಾಡಲು ಬೇಜಾರಾದಾಗ ನೀವು ಮೆಟ್ಟುಗಳನ್ನು ಹತ್ತಿ ಇಳಿದು ವ್ಯಾಯಾಮ ಮಾಡಬಹುದು. ನೆನಪಿರಲಿ ಮೆಟ್ಟಿಲು ವ್ಯಾಯಾಮಕ್ಕೂ ಕೆಲ ಸೂಕ್ಷ್ಮ ನಿಯಮಗಳಿವೆ. ಅವುಗಳನ್ನು ತಿಳಿದುಕೊಳ್ಳಿ. ಹಾಗು ನಿಮ್ಮ ವಯಸ್ಸಿಗೆ ತಕ್ಕ ಹಾಗೆ ಈ ವ್ಯಾಯಾಮ ಮಾಡಿ. ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಇಳಿದರೆ ಹೃದಯಕ್ಕೆ ಅಪಾಯ ಉಂಟಾಗಬಹುದು. … Continue reading ಮೆಟ್ಟಿಲು ಹತ್ತಿ ಇಳಿಯುವುದರಿಂದ ದೇಹಕ್ಕೆ ಹೇಗೆ ವ್ಯಾಯಾಮವಾಗುತ್ತೆ ಗೊತ್ತೇ..?
Copy and paste this URL into your WordPress site to embed
Copy and paste this code into your site to embed