ಪ್ರತಿದಿನ ಬೆಳಿಗ್ಗೆ ಕೇವಲ 4 ‘ತುಳಸಿ ಎಲೆ’ ಹೀಗೆ ತೆಗೆದುಕೊಳ್ಳುವುದು ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ.?
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ತುಳಸಿ ಗಿಡ ತುಂಬಾನೇ ಉಪಯುಕ್ತಕಾರಿ.. ಅದರ ಎಲೆ ಮತ್ತು ಬೇರುಗಳು ಕೂಡ ಪ್ರಯೋಜನಕಾರಿ. ತುಳಸಿಯು ಧಾರ್ಮಿಕ ಪ್ರಾಮುಖ್ಯತೆಯನ್ನ ಹೊಂದಿದ್ದು, ಆಯುರ್ವೇದದ ದೃಷ್ಟಿಕೋನದಿಂದ ಕೂಡ ತುಳಸಿಯು ಔಷಧೀಯ ಗುಣಗಳಿಂದ ಕೂಡಿದೆ. ತುಳಸಿಯನ್ನ ಚಹಾಕ್ಕೆ ಸೇರಿಸಿ ಮಾತ್ರವಲ್ಲದೇ ಕಷಾಯ ಮಾಡಿ ಸೇವಿಸಲಾಗುತ್ತದೆ. ಇದು ಶೀತ, ಕೆಮ್ಮು, ಗಂಟಲು ನೋವು, ಜ್ವರ ಮುಂತಾದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ನಮ್ಮ ಅಜ್ಜಿಯರ ಕಾಲದಿಂದಲೂ ತುಳಸಿಯನ್ನ ಮನೆಮದ್ದಾಗಿ ಬಳಸಲಾಗುತ್ತೆ. ಆದ್ರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕು ತುಳಸಿ ಎಲೆಗಳನ್ನ … Continue reading ಪ್ರತಿದಿನ ಬೆಳಿಗ್ಗೆ ಕೇವಲ 4 ‘ತುಳಸಿ ಎಲೆ’ ಹೀಗೆ ತೆಗೆದುಕೊಳ್ಳುವುದು ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ.?
Copy and paste this URL into your WordPress site to embed
Copy and paste this code into your site to embed