Muharram 2025 : ಭಾರತದಲ್ಲಿ ಚಂದ್ರ ದರ್ಶನ ; ನಾಳೆಯಿಂದ ‘ಇಸ್ಲಾಮಿಕ್ ಹೊಸ ವರ್ಷ’ ಪ್ರಾರಂಭ

ನವದೆಹಲಿ : ಭಾರತದಲ್ಲಿ ಚಂದ್ರ ದರ್ಶನವಾಗಿದ್ದು, ನಾಳೆಯಿಂದ ಇಸ್ಲಾಮಿಕ್ ಹೊಸ ವರ್ಷ ಪ್ರಾರಂಭವಾಗಲಿದೆ ಎಂದು ಮಸ್ಜಿದ್-ಎ-ನಖೋಡಾ ಮರ್ಕಜಿ ರೂಯತ್-ಎ-ಹಿಲಾಲ್ ಸಮಿತಿ ಘೋಷಿಸಿದೆ. ಗುರುವಾರ (ಜೂನ್ 26) ನಖೋಡಾ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಮಸ್ಜಿದ್-ಎ-ನಖೋಡಾ ಮರ್ಕಜಿ ರೂಯತ್-ಎ-ಹಿಲಾಲ್ ಸಮಿತಿಯು ಜೂನ್ 26ರಂದು ಚಂದ್ರನನ್ನ ನೋಡಿದಾಗ ಜೂನ್ 27 (ಶುಕ್ರವಾರ) ರಿಂದ ಮುಹರಂ-ಉಲ್-ಹರಾಮ್‌’ನ ಮೊದಲ ದಿನ ಪ್ರಾರಂಭವಾಗಲಿದೆ ಎಂದು ಸರ್ವಾನುಮತದಿಂದ ಘೋಷಿಸಿತು. ಜುಲೈ 6ರಂದು ಮುಹರಂ-ಉಲ್-ಹರಾಮ್‌ನ 10 ನೇ ದಿನವಾದ ಯಮ್-ಎ-ಆಶುರಾವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಮುಸ್ಲಿಮರು ಪವಿತ್ರ ಮುಹರಂ ತಿಂಗಳನ್ನ … Continue reading Muharram 2025 : ಭಾರತದಲ್ಲಿ ಚಂದ್ರ ದರ್ಶನ ; ನಾಳೆಯಿಂದ ‘ಇಸ್ಲಾಮಿಕ್ ಹೊಸ ವರ್ಷ’ ಪ್ರಾರಂಭ