‘ಚಹಾ’ ಕುಡಿಯೋ ಮೊದ್ಲು & ನಂತ್ರ ಈ ‘ಆಹಾರ’ ತಿನ್ನುವ ಅಭ್ಯಾಸ ನಿಮಗಿದ್ಯಾ.? ಮಿಸ್ ಮಾಡ್ದೇ ಈ ಸ್ಟೋರಿ ಓದಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ನಮ್ಮ ದೈನಂದಿನ ಜೀವನದಲ್ಲಿ ಚಹಾಕ್ಕೆ ಅಪಾರ ಮಹತ್ವವಿದೆ. ಬೆಳಿಗ್ಗೆ ಹೇಳುತ್ತಲೇ ಚಹಾ ಕುಡಿಯು ಆನೇಕ ಜನರಿದ್ದಾರೆ. ಇನ್ನು ಗಂಟೆಗೊಮ್ಮೆ ಚಹಾ ಕುಡಿಯುವವರೂ ಇದ್ದಾರೆ. ಕೆಲವರಿಗೆ ಚಹಾ ಚಟವಿರುತ್ತೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಚಹಾಗಳು ಮಾಡಲಾಗ್ತಿದ್ದು, ಶುಂಠಿ ಚಹಾ, ಗ್ರೀನ್ ಟೀ, ಮಸಾಲಾ ಚಹಾ, ತಂದೂರಿ ಚಹಾ ಮತ್ತು ಇತ್ಯಾದಿ. ಅದ್ರಂತೆ, ಪ್ರತಿದಿನ ಚಹಾ ಕುಡಿಯುವುದು ನಮ್ಮನ್ನ ಶಾಂತವಾಗಿಡುವುದು ಮಾತ್ರವಲ್ಲದೇ ಅತಿಯಾದ ಒತ್ತಡದಿಂದ ಸ್ವಲ್ಪ ಪರಿಹಾರವನ್ನ ನೀಡುತ್ತದೆ. ಹೆಚ್ಚು ಚಹಾ ಕುಡಿಯುವುದು ಆರೋಗ್ಯಕ್ಕೆ … Continue reading ‘ಚಹಾ’ ಕುಡಿಯೋ ಮೊದ್ಲು & ನಂತ್ರ ಈ ‘ಆಹಾರ’ ತಿನ್ನುವ ಅಭ್ಯಾಸ ನಿಮಗಿದ್ಯಾ.? ಮಿಸ್ ಮಾಡ್ದೇ ಈ ಸ್ಟೋರಿ ಓದಿ