ರಾತ್ರಿ ಮಲಗಿದ್ದಾಗ ಅಂತಹ ‘ಕನಸು’ ಬರ್ತಿದ್ಯಾ.? ಇದರ ಅರ್ಥವೇನು ಗೊತ್ತಾ.?
ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ರಾತ್ರಿ ಕನಸು ಕಾಣುವುದು ಸಾಮಾನ್ಯ. ನಮಗೆಲ್ಲರಿಗೂ ಒಂದು ಹಂತದಲ್ಲಿ ಕನಸು ಬೀಳುತ್ತವೆ. ಆದ್ರೆ, ನಮ್ಮ ಒಳಗೊಳ್ಳದೆ ಬರುವ ಕನಸುಗಳು ನಮ್ಮ ನಿಜ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎನ್ನುತ್ತಾರೆ ಮನೋವಿಜ್ಞಾನಿಗಳು. ನಾವು ಕಾಣುವ ಪ್ರತಿಯೊಂದು ಕನಸಿಗೂ ವಿಭಿನ್ನ ಅರ್ಥವಿದೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕಾಣುವ ವಸ್ತುಗಳು ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಅದ್ರಂತೆ, ನಮ್ಮ ನಿದ್ರೆಯಲ್ಲಿ ನಮಗೆ ಸ್ವಾಭಾವಿಕವಾಗಿ ಬರುವ ಕೆಲವು ಕನಸುಗಳು ಯಾವುವು? ಈಗ ಅವುಗಳ ಅರ್ಥವೇನು … Continue reading ರಾತ್ರಿ ಮಲಗಿದ್ದಾಗ ಅಂತಹ ‘ಕನಸು’ ಬರ್ತಿದ್ಯಾ.? ಇದರ ಅರ್ಥವೇನು ಗೊತ್ತಾ.?
Copy and paste this URL into your WordPress site to embed
Copy and paste this code into your site to embed