ಒಂದಕ್ಕಿಂತ ಹೆಚ್ಚು ‘ಬ್ಯಾಂಕ್ ಖಾತೆ’ ಹೊಂದಿದ್ದೀರಾ.? ಮೊದ್ಲು ಈ ‘ವಿಷ್ಯ’ ತಿಳಿಯಿರಿ, ಇಲ್ಲದಿದ್ರೆ ನಿಮ್ಗೆ ನಷ್ಟ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂದಿನ ದಿನಗಳಲ್ಲಿ ಬ್ಯಾಂಕ್ಗಳು ಜನರಿಗೆ ತುಂಬಾ ಹತ್ತಿರವಾಗಿವೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನ ಹೊಂದಿರುತ್ತಾನೆ. ಪ್ರಧಾನ ಮಂತ್ರಿಯವರ ಜನ್ ಧನ್ ಖಾತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರ ಬ್ಯಾಂಕ್ ಖಾತೆಗಳು ಹಳ್ಳಿಗಳಲ್ಲಿಯೂ ತೆರೆಯಲ್ಪಡುತ್ತವೆ. ಬ್ಯಾಂಕ್ಗಳು ತಮ್ಮ ಕಾರ್ಯಚಟುವಟಿಕೆಯಲ್ಲಿ ಹಲವು ಬದಲಾವಣೆಗಳನ್ನ ತಂದಿವೆ. ಇನ್ನು ಹೆಚ್ಚುತ್ತಿರುವ ಡಿಜಿಟಲೀಕರಣದ ಯುಗದಲ್ಲಿ, ನೆಟ್ ಬ್ಯಾಂಕಿಂಗ್, ಎಟಿಎಂ ಕಾರ್ಡ್ ಇತ್ಯಾದಿಗಳಿಂದ ಬ್ಯಾಂಕ್ ಖಾತೆಯನ್ನ ನಿರ್ವಹಿಸುವುದು ತುಂಬಾ ಸುಲಭ. ಜನರು ತಮ್ಮ ಎಲ್ಲಾ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು … Continue reading ಒಂದಕ್ಕಿಂತ ಹೆಚ್ಚು ‘ಬ್ಯಾಂಕ್ ಖಾತೆ’ ಹೊಂದಿದ್ದೀರಾ.? ಮೊದ್ಲು ಈ ‘ವಿಷ್ಯ’ ತಿಳಿಯಿರಿ, ಇಲ್ಲದಿದ್ರೆ ನಿಮ್ಗೆ ನಷ್ಟ
Copy and paste this URL into your WordPress site to embed
Copy and paste this code into your site to embed