ನೀವು ‘ಮೂಲವ್ಯಾಧಿ(ಪೈಲ್ಸ್)’ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪವರ್‌ಫುಲ್ ‘ಆಯುರ್ವೇದ ಚಿಕಿತ್ಸೆ’! | Piles Treatment in Ayurveda

ಸಾಮಾನ್ಯವಾಗಿ ಕಂಡುಬರುವ ಗುದನಾಳದ [Anal canal](ಮೂಲವ್ಯಾಧಿ)ಕಾಯಿಲೆಗಳು. 1.ಹೆಮೊರೊಯಿಡ್ಸ್ (Piles), 2.ಫಿಸ್ಟುಲಾ(Fistula in Ano) ಮತ್ತು 3.ಗುದದ ಬಿರುಕು (fissure in Ano). ಇಂದಿನ ಜೀವನಶೈಲಿಯಿಂದಾಗಿ ಪ್ರತಿಯೊಬ್ಬ ವ್ಯಕ್ತಿಯ ಸಾಮಾನ್ಯ ಸಮಸ್ಯೆಯಾಗಿದೆ. 1.ಹೆಮೊರೊಯಿಡ್ಸ್ (Piles) ಹೆಮೊರೊಯಿಡ್ಸ್ ಗುದದ್ವಾರ (Anus) ಮತ್ತು ಗುದನಾಳದ(Anal canal) ಸುತ್ತಲೂ ಕಂಡುಬರುವ ಊದಿಕೊಂಡ ಸಿರೆಗಳಾಗಿವೆ(Swollen and distended veins around anus). ಅವು ಆಂತರಿಕ (Internal Haemorrhoids)ಅಥವಾ ಬಾಹ್ಯವಾಗಿರಬಹುದು(External Haemorrhoids). ಮೂಲವ್ಯಾಧಿಯ (Haemorrhoids)ಕೆಲವು ಲಕ್ಷಣಗಳು. * ಮಲವಿಸರ್ಜನೆಯ ನಂತರ ತೊಳೆಯುವಾಗ ಏನಾದರೂ ಸಿಗುವ ಭಾವನೆ. … Continue reading ನೀವು ‘ಮೂಲವ್ಯಾಧಿ(ಪೈಲ್ಸ್)’ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪವರ್‌ಫುಲ್ ‘ಆಯುರ್ವೇದ ಚಿಕಿತ್ಸೆ’! | Piles Treatment in Ayurveda