ಹೆಚ್ಚು ‘ಚಾಕೊಲೇಟ್’ ತಿನ್ನುವ ಅಭ್ಯಾಸ ನಿಮಗಿದ್ಯಾ.? ಮಿಸ್ ಮಾಡ್ದೇ ಈ ಸ್ಟೋರಿ ಓದಿ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ನೀವು ತುಂಬಾ ಚಾಕೊಲೇಟ್ ತಿನ್ನುತ್ತಿದ್ದೀರಾ.? ಹಾಗಿದ್ರೆ, ನಿಮಗಿದು ಮುಖ್ಯ ಮಾಹಿತಿಯಾಗಲಿದೆ. ಯಾರಾದ್ರೂ ನಿಮ್ಗೆ ಚಾಕೊಲೇಟ್ ಉಡುಗೊರೆಯಾಗಿ ನೀಡಿದಾಗ ತುಂಬಾ ಸಂತೋಷ ಆಗ್ಬೋದು. ಆದ್ರೆ, ಈ ಚಾಕೊಲೇಟ್‌ಗಳು ಸಾವಿಗೆ ಕಾರಣವಾಗಬಹುದು ಅನ್ನೋದು ನಿಮಗೆ ತಿಳಿದಿದ್ಯಾ.? ಹೌದು, ಚಾಕೊಲೇಟ್ ತಿನ್ನುವುದರಿಂದ ಆಗುವ ಅಪಾಯಗಳು ಅಷ್ಟಿಷ್ಟಲ್ಲ. ಚಾಕೊಲೇಟ್’ನಲ್ಲಿ ಸಾಕಷ್ಟು ಕೆಫೀನ್ ಇರುತ್ತದೆ. ಈ ವಸ್ತುವು ದೇಹದ ಶಕ್ತಿಯನ್ನ ಅನೇಕ ಪಟ್ಟು ಹೆಚ್ಚಿಸುತ್ತದೆ. ಹೆಚ್ಚು ಚಾಕೊಲೇಟ್ ತಿನ್ನುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹೆಚ್ಚಿನ ಕೆಫೀನ್ ಹೊಂದಿರುವ ಚಾಕೊಲೇಟ್’ನ್ನ ಹೆಚ್ಚು ತಿನ್ನುವುದು … Continue reading ಹೆಚ್ಚು ‘ಚಾಕೊಲೇಟ್’ ತಿನ್ನುವ ಅಭ್ಯಾಸ ನಿಮಗಿದ್ಯಾ.? ಮಿಸ್ ಮಾಡ್ದೇ ಈ ಸ್ಟೋರಿ ಓದಿ
Copy and paste this URL into your WordPress site to embed
Copy and paste this code into your site to embed