ಮಧ್ಯಾಹ್ನದ ಊಟದ ನಂತ್ರ ಮಲಗ್ತೀರಾ.? ಹಾಗಿದ್ರೆ, ಈ ವರದಿ ನಿಮಗಾಗಿ
ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಮಧ್ಯಾಹ್ನದ ಊಟದ ನಂತರ ಮಲಗುವುದು ಸಹಜ. ಆರೋಗ್ಯ ತಜ್ಞರ ಪ್ರಕಾರ, ಮಧ್ಯಾಹ್ನ ತಿಂದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಇದು ಮೆದುಳಿಗೆ ರಕ್ತ ಪೂರೈಕೆಯನ್ನ ಕಡಿಮೆ ಮಾಡಬಹುದು. ಈ ಕಾರಣದಿಂದಾಗಿ, ನಿದ್ರೆ ಮತ್ತು ಆಯಾಸದ ಸಮಸ್ಯೆಗಳು ಸಾಮಾನ್ಯವಾಗಿದೆ. ತಿಂದ ನಂತರ ದೇಹದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚುತ್ತದೆ ಎಂದೂ ಹೇಳಲಾಗುತ್ತದೆ. ಇದರಿಂದ ಹೆಚ್ಚು ನಿದ್ದೆ ಬರುತ್ತದೆ. ಇದೊಂದು ಸರಳ ಪ್ರಕ್ರಿಯೆ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಆದರೆ ನೀವು ಪ್ರತಿದಿನ ಮಧ್ಯಾಹ್ನ ಮಲಗುವ … Continue reading ಮಧ್ಯಾಹ್ನದ ಊಟದ ನಂತ್ರ ಮಲಗ್ತೀರಾ.? ಹಾಗಿದ್ರೆ, ಈ ವರದಿ ನಿಮಗಾಗಿ
Copy and paste this URL into your WordPress site to embed
Copy and paste this code into your site to embed