ಹೊಸ ಚಪ್ಪಲಿ ಹಾಕಿದಾಗ ಕಾಲಿನಲ್ಲಿ ಗಾಯವಾಗುತ್ತಿದೆಯಾ?? ಹಾಗಿದ್ರೆ ಈ ಮನೆ ಮದ್ದು ಉಪಯೋಗಿಸಿ
ಬಹುತೇಕರಿಗೆ ಹೊಸ ಚಪ್ಪಲಿಯಿಂದ ಹಾಕಲು ಆರಂಭಿಸಿದಾಗ ಕಾಲಿನಲ್ಲಿ ಗಾಯಗಳಾಗುತ್ತದೆ. ಚಪ್ಪಲಿಯಿಂದ ಆದ ಗಾಯ ವಿಪರೀತ ನೋವು ಇರುತ್ತದೆ. ಆದರೆ ಚಪ್ಪಲಿಯಿಂದ ಆದ ಗಾಯವನ್ನು ನಿವಾರಿಸಲು ನೀಡುವ ಮನೆಯಲ್ಲಿಯೇ ಕೆಲವು ಉಪಾಯವನ್ನು ಮಾಡಬಹುದು. ಚಪ್ಪಲಿಯಿಂದ ಪಾದಗಳಲ್ಲಿ ಗುಳ್ಳೆಗಳು ಪ್ರಾರಂಭವಾಗುತ್ತವೆ. ಕೆಲವೊಮ್ಮೆ ನೋವು ಸಹಿಸಲಾಗದಷ್ಟು ಇರುತ್ತದೆ. ಗಾಯ ದೊಡ್ಡದಾಗುವಾಗ ನಾಲ್ಕೈದು ದಿನಗಳ ಕಾಲ ನೋವು ಹಾಗೇ ಇರುತ್ತದೆ. ಟೂತ್ಪೇಸ್ಟ್ ಬಳಸುವುದರಿಂದ ಚಪ್ಪಲಿ ಕಚ್ಚಿ ಆದ ಗಾಯವನ್ನು ನಿವಾರಿಸಬಹುದು. ಟೂತ್ಪೇಸ್ಟ್ ಸುಟ್ಟಗಾಯಗಳ ಮೇಲೆ ಬಳಸಲಾಗುವ ಔಷಧವಾಗಿದೆ. ಯಾವುದೇ ಗಾಯದ ಮೇಲೆ ಇದನ್ನು … Continue reading ಹೊಸ ಚಪ್ಪಲಿ ಹಾಕಿದಾಗ ಕಾಲಿನಲ್ಲಿ ಗಾಯವಾಗುತ್ತಿದೆಯಾ?? ಹಾಗಿದ್ರೆ ಈ ಮನೆ ಮದ್ದು ಉಪಯೋಗಿಸಿ
Copy and paste this URL into your WordPress site to embed
Copy and paste this code into your site to embed