ನೀವು ‘ಸೂರ್ಯಕಾಂತಿ ಬೀಜ’ ತಿನ್ನುತ್ತೀರಾ.? ಹಾಗಿದ್ರೆ, ತಿಳಿಯಲೇಬೇಕಾದ ವಿಷ್ಯವಿದು.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಣ್ಣುಗಳು ಮತ್ತು ತರಕಾರಿಗಳ ಜೊತೆಗೆ ಸಾಧ್ಯವಾದಷ್ಟು ಕಾಳುಗಳನ್ನ ಸೇವಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇವುಗಳಲ್ಲಿ ಪೋಷಕಾಂಶಗಳು ಕೂಡ ಸಮೃದ್ಧವಾಗಿವೆ. ಇವು ದೇಹಕ್ಕೆ ಶಕ್ತಿಯನ್ನ ಒದಗಿಸುವುದಲ್ಲದೆ, ಅನೇಕ ರೀತಿಯ ರೋಗಗಳನ್ನ ತಡೆಗಟ್ಟುವಲ್ಲಿ ಸಹಾಯ ಮಾಡುತ್ತವೆ. ಸೂರ್ಯಕಾಂತಿ ಬೀಜಗಳು ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪ್ರಮುಖ ಪೋಷಕಾಂಶಗಳನ್ನ ಹೊಂದಿರುತ್ತವೆ. ದಿನನಿತ್ಯದ ಆಹಾರದಲ್ಲಿ ಸೂರ್ಯಕಾಂತಿ ಬೀಜಗಳನ್ನ ಸೇವಿಸುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು … Continue reading ನೀವು ‘ಸೂರ್ಯಕಾಂತಿ ಬೀಜ’ ತಿನ್ನುತ್ತೀರಾ.? ಹಾಗಿದ್ರೆ, ತಿಳಿಯಲೇಬೇಕಾದ ವಿಷ್ಯವಿದು.!