ದಿನಕ್ಕೆ ಮೂರು ಹೊತ್ತು ‘ಅನ್ನ’ ತಿನ್ನುತ್ತೀರಾ.? ತಿಂದ್ರೆ ಏನಾಗುತ್ತೆ ಗೊತ್ತಾ.?

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅನೇಕರು ಮನೆಯಿಂದ ಊಟ ಎನ್ನುತ್ತಾ ದಿನದ ಮೂರು ಬಾರಿಯೂ ಅನ್ನ ತಿನ್ನುತ್ತಾರೆ. ಆದ್ರೆ, ಈ ರೀತಿ ಮೂರು ಹೊತ್ತು ಅನ್ನ ತಿನ್ನುವುದು ಒಳ್ಳೆಯದೇ.? ತಿಂದ್ರೆ ಏನಾಗುತ್ತೆ ಅನ್ನೋ ತಜ್ಞರ ಮಾಹಿತಿ ಮುಂದಿದೆ. ಹೆಚ್ಚು ಅನ್ನ ತಿನ್ನುವುದರಿಂದ ಅನೇಕ ಜನರು ದೈಹಿಕ ಸಮಸ್ಯೆಗಳನ್ನ ಎದುರಿಸುವ ಸಾಧ್ಯತೆಯೂ ಹೆಚ್ಚು. ಹೆಚ್ಚು ಅನ್ನ ತಿನ್ನುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಯೂ ಉಂಟಾಗುತ್ತದೆ. ಇದು ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೂ ಕಾರಣವಾಗಬಹುದು. ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು … Continue reading ದಿನಕ್ಕೆ ಮೂರು ಹೊತ್ತು ‘ಅನ್ನ’ ತಿನ್ನುತ್ತೀರಾ.? ತಿಂದ್ರೆ ಏನಾಗುತ್ತೆ ಗೊತ್ತಾ.?