ಚಳಿಗಾಲದಲ್ಲಿ ‘ಮೊಸರು’ ತಿನ್ಬೋದಾ.? ತಿಂದ್ರೆ ಏನಾಗುತ್ತೆ.? ಇಲ್ಲಿದೆ ಮಾಹಿತಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಅನೇಕ ಜನರಿಗೆ ಊಟದ ಕೊನೆಯಲ್ಲಿ ಮೊಸರು ತಿನ್ನುವ ಅಭ್ಯಾಸ ಇರುತ್ತೆ. ಹೀಗೆ ತಿನ್ನದೇ ಹೋದ್ರೆ ಅವ್ರಿಗೆ ಊಟ ಮಾಡಿದಂತೆ ಇರೋದೇ ಇಲ್ಲ. ಇನ್ನು ಕೆಲವು ಜನರು ಮಧ್ಯಾಹ್ನ ಮತ್ತು ರಾತ್ರಿಯಲ್ಲಿ ಮೊಸರನ್ನ ಸಹ ತಿನ್ನುತ್ತಾರೆ. ಆದಾಗ್ಯೂ, ಚಳಿಗಾಲದಲ್ಲಿ, ಕೆಲವು ಜನರು ಮೊಸರನ್ನ ತಿನ್ನಲು ಹೆದರುತ್ತಾರೆ. ವಿಶೇಷವಾಗಿ ರಾತ್ರಿಯಲ್ಲಿ ಮೊಸರನ್ನ ಸೇವಿಸಿದ್ರೆ, ಕಫ ಸಂಗ್ರಹವಾಗುತ್ತೆ ಎಂದು ಭಾವಿಸಿ ಮೊಸರನ್ನ ತಪ್ಪಿಸುತ್ತಾರೆ. ಆದ್ರೆ, ತಜ್ಞರು ಮಾತ್ರ ಮೊಸರು ತಿನ್ನುವುದನ್ನ ನಿಲ್ಲಿಸಬಾರದು ಎಂದು ಸಲಹೆ ನೀಡುತ್ತಾರೆ. ಮೊಸರು … Continue reading ಚಳಿಗಾಲದಲ್ಲಿ ‘ಮೊಸರು’ ತಿನ್ಬೋದಾ.? ತಿಂದ್ರೆ ಏನಾಗುತ್ತೆ.? ಇಲ್ಲಿದೆ ಮಾಹಿತಿ