ರಾತ್ರಿ ಫ್ರಿಡ್ಜ್’ನಲ್ಲಿಟ್ಟ ‘ಚಿಕನ್ ಕರಿ’ ಮರುದಿನ ತಿನ್ನುತ್ತೀರಾ.? ಮಿಸ್ ಮಾಡ್ದೇ ಇದನ್ನೋದಿ!

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ನಮ್ಮಲ್ಲಿ ಹಲವರಿಗೆ ಒಂದು ಅಭ್ಯಾಸವಿದೆ. ಚಿಕನ್ ಕರಿ ಅಥವಾ ಫ್ರೈಸ್ ಉಳಿದಿದ್ದರೆ, ಅದನ್ನು ಫ್ರಿಡ್ಜ್’ನಲ್ಲಿಟ್ಟು ಮರುದಿನ ತಿನ್ನುತ್ತೇವೆ. ಹೀಗೆ ಮಾಡುವುದರಿಂದ ಆಹಾರ ವ್ಯರ್ಥವಾಗುವುದನ್ನ ತಡೆಯಬಹುದು ಎಂದು ನಾವು ಭಾವಿಸುತ್ತೇವೆ. ಆದ್ರೆ, ವೈದ್ಯಕೀಯ ತಜ್ಞರ ಪ್ರಕಾರ, ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಅಪಾಯ ಯಾಕೆ..? ಕೋಳಿ ಮಾಂಸದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರುತ್ತದೆ. ಕೋಳಿ ಮಾಂಸವನ್ನ ಬೇಯಿಸಿದ ನಂತರ ಕೋಣೆಯ ಉಷ್ಣಾಂಶದಲ್ಲಿ ದೀರ್ಘಕಾಲ ಇಟ್ಟರೆ ಅಥವಾ ಫ್ರಿಡ್ಜ್’ನಲ್ಲಿ ಮತ್ತೆ ಬಿಸಿ ಮಾಡಿದರೆ, ಬ್ಯಾಕ್ಟೀರಿಯಾಗಳು ಬಹಳ … Continue reading ರಾತ್ರಿ ಫ್ರಿಡ್ಜ್’ನಲ್ಲಿಟ್ಟ ‘ಚಿಕನ್ ಕರಿ’ ಮರುದಿನ ತಿನ್ನುತ್ತೀರಾ.? ಮಿಸ್ ಮಾಡ್ದೇ ಇದನ್ನೋದಿ!