ಪ್ರತಿದಿನ ಬಿಸಿ ನೀರು ಕುಡಿಯುತ್ತೀರಾ? ಹಾಗಿದ್ದರೆ ತಪ್ಪದೇ ಈ ಸುದ್ದಿ ಓದಿ

ಕೆಎನ್ಎನ್ ಡೆಸ್ಕ್ : ಅತಿಯಾಗಿ ಬಿಸಿ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ನಿಮಗೆ ತಿಳಿದಿದೆಯೇ? ಬಿಸಿ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳ ಜೊತೆಗೆ ಹಲವು ಸಮಸ್ಯೆಗಳೂ ಕಂಡುಬರುತ್ತವೆ. ಮಾನವ ದೇಹದಲ್ಲಿ ಸುಮಾರು 70 ಪ್ರತಿಶತ ದಷ್ಟು ನೀರು ಇರುತ್ತದೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅಂಗಗಳನ್ನು ಚೆನ್ನಾಗಿ ಫ್ಲಶ್ ಮಾಡುತ್ತದೆ. ಸಾಮಾನ್ಯವಾಗಿ ಆರರಿಂದ ಎಂಟು ಲೋಟನೀರು ಸೇವನೆ ಅನಿವಾರ್ಯವಾಗಿದೆ. ಬಿಸಿ ನೀರು ನೇರವಾಗಿ ನಲ್ಲಿಯಿಂದ ಕಲುಷಿತಗೊಳ್ಳಬಹುದು. ಪೈಪ್ ಗಳು … Continue reading ಪ್ರತಿದಿನ ಬಿಸಿ ನೀರು ಕುಡಿಯುತ್ತೀರಾ? ಹಾಗಿದ್ದರೆ ತಪ್ಪದೇ ಈ ಸುದ್ದಿ ಓದಿ