‘ಅರಿಶಿಣ’ವನ್ನ ನೇರವಾಗಿ ಮುಖಕ್ಕೆ ಹಚ್ಚುತ್ತೀರಾ.? ಮಿಸ್ ಮಾಡ್ದೇ ಈ ಮಾಹಿತಿ ಓದಿ.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅರಿಶಿಣವು ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿದೆ ಎಂದು ಅನೇಕ ಜನರಿಗೆ ತಿಳಿದಿದೆ. ಅರಿಶಿಣದಿಂದ ದೇಹದ ಆರೋಗ್ಯ ಮತ್ತು ಸೌಂದರ್ಯವನ್ನೂ ಹೆಚ್ಚಿಸಬಹುದು. ಅರಿಶಿಣವು ಹಲವಾರು ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಹೆಚ್ಚಾಗಿ ಅನೇಕ ಜನರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಅರಿಶಿನವನ್ನು ಬಳಸುತ್ತಾರೆ. ಅರಿಶಿಣವನ್ನು ಅನೇಕ ಕ್ರೀಮ್‌’ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅನೇಕ ಜನರು ಮನೆಯಲ್ಲಿಯೂ ಸಹ ತಮ್ಮ ಮುಖಕ್ಕೆ ಅರಿಶಿಣವನ್ನ ಹಚ್ಚುತ್ತಾರೆ. ಹೆಚ್ಚಾಗಿ ಮನೆಯಲ್ಲಿ ದೊಡ್ಡವರು ಅರಿಶಿನವನ್ನು ನೇರವಾಗಿ ಮುಖಕ್ಕೆ ಹಚ್ಚುತ್ತಾರೆ. ಅರಿಶಿಣವನ್ನು ನೇರವಾಗಿ … Continue reading ‘ಅರಿಶಿಣ’ವನ್ನ ನೇರವಾಗಿ ಮುಖಕ್ಕೆ ಹಚ್ಚುತ್ತೀರಾ.? ಮಿಸ್ ಮಾಡ್ದೇ ಈ ಮಾಹಿತಿ ಓದಿ.!