ನೀವು ಕೂಡ ಮಧ್ಯಾಹ್ನ ‘ನಿದ್ದೆ’ ಮಾಡ್ತೀರಾ.? ‘ಅಧ್ಯಯನ’ದಿಂದ ಅಚ್ಚರಿ ಅಂಶ ಬಹಿರಂಗ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಮನುಷ್ಯ ಆರೋಗ್ಯವಾಗಿ ಇರ್ಬೇಕು ಅಂದ್ರೆ ನಿದ್ರೆ ಅವಶ್ಯಕ. ಆದಾಗ್ಯೂ, ಅನೇಕ ಜನರು ವಿವಿಧ ಕಾರಣಗಳಿಂದ ಸರಿಯಾದ ನಿದ್ರೆಯನ್ನ ಮಾಡೋದಿಲ್ಲ. ಆದ್ರೆ, ಕೆಲವರಿಗೆ ಹೊಟ್ಟೆಗೆ ತಿಂದ ನಂತ್ರ ಕಣ್ಣುಗಳು ಆಯಾಸಗೊಳ್ಳುತ್ವೆ. ಹಗಲಿನಲ್ಲಿ ಕೆಲವು ನಿಮಿಷಗಳ ಕಾಲ ನಿದ್ದೆ ಮಾಡುವ ಮೂಲಕ ಅದನ್ನ ಸರಿದೂಗಿಸುತ್ತಾರೆ. ಹೆಚ್ಚಿನ ಜನರು ಹಗಲಿನಲ್ಲಿ ಒಂದು ಚಿಕ್ಕ ನಿದ್ರೆ ಅಥವಾ ಒಂದು ಗಂಟೆ ಅಥವಾ ಎರಡು ಗಂಟೆ ಮಾಡ್ತಾರೆ. ಇದು ಬಹಳಷ್ಟು ಜನರ ಅಭ್ಯಾಸ. ಸ್ವಲ್ಪ ನಿದ್ದೆ ಮಾಡಿದ್ರೆ ಸಾಕಷ್ಟು ಸಮಾಧಾನ … Continue reading ನೀವು ಕೂಡ ಮಧ್ಯಾಹ್ನ ‘ನಿದ್ದೆ’ ಮಾಡ್ತೀರಾ.? ‘ಅಧ್ಯಯನ’ದಿಂದ ಅಚ್ಚರಿ ಅಂಶ ಬಹಿರಂಗ