ನಿಮ್ಮ ಬಳಿಯೂ ₹2,000 ನೋಟಿದ್ಯಾ? ಹಾಗಾದ್ರೆ, ಈ ಮುಖ್ಯ ಮಾಹಿತಿ ನಿಮಗಾಗಿ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ನಿಮ್ಮ ಬಳಿ 2,000 ರೂಪಾಯಿ ನೋಟಿದ್ಯಾ.? ಹಾಗಾದ್ರೆ, ಆ ನೋಟು ನಕಲಿಯೇ ಎಂದು ಖಂಡಿತವಾಗಿಯೂ ಪರಿಶೀಲಿಸಿ. ಎನ್ಸಿಆರ್‍ಬಿ ಇತ್ತೀಚೆಗೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2021ರಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳಲ್ಲಿ ಶೇಕಡಾ 60ರಷ್ಟು 2,000 ರೂಪಾಯಿ ನೋಟುಗಳು ನಕಲಿಯಾಗಿವೆ. 2016ರಲ್ಲಿ, ನಿಷೇಧದ ನಂತ್ರ 500 ಮತ್ತು 1000 ರೂಪಾಯಿಗಳ ಹಳೆಯ ನೋಟುಗಳನ್ನ ಹಿಂತೆಗೆದುಕೊಂಡಾಗ, 2,000 ಮತ್ತು 500 ರೂಪಾಯಿಗಳ ಹೊಸ ನೋಟುಗಳನ್ನ ಬಿಡುಗಡೆ ಮಾಡಿದಾಗ. ಅಪನಗದೀಕರಣದ ದೊಡ್ಡ ಉದ್ದೇಶ ನಕಲಿ ಕರೆನ್ಸಿಯನ್ನ ನಿರ್ಮೂಲನೆ … Continue reading ನಿಮ್ಮ ಬಳಿಯೂ ₹2,000 ನೋಟಿದ್ಯಾ? ಹಾಗಾದ್ರೆ, ಈ ಮುಖ್ಯ ಮಾಹಿತಿ ನಿಮಗಾಗಿ.!