‘ಹಾಗಲಕಾಯಿ ರಸ’ದಿಂದ ಹೀಗೆ ಮಾಡಿ ಯಾವುದೇ ಔಷಧಿ ಬೇಡ, ಶೂಗರ್ ತಾನೇ ತಾನಾಗಿ ಕಮ್ಮಿ ಆಗುತ್ತೆ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹಾಗಲಕಾಯಿ ಕಹಿಯಾಗಿರುವುದರಿಂದ ಅನೇಕ ಜನರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಅವುಗಳಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ಶೂಗರ್ ಕಡಿಮೆ ಮಾಡಲು ಹಗಲಕಾಯಿ ರಸ ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ, ಹಾಗಲಕಾಯಿಂದ ರಸ ಮಾಡಿ ಕೆಳಗೆ ಹೇಳಿದಂತೆ ಮಾಡಿದರೆ, ಶೂಗರ್ ಕಡಿಮೆಯಾಗುತ್ತದೆ. ಇದಲ್ಲದೇ ಹಲವು ಪ್ರಯೋಜನಗಳಿವೆ. ಹಾಗಲಕಾಯಿ ಮತ್ತು ಒಂದು ಕಿಲೋ ಬೇವು ಎರಡನ್ನು ಕಲಿಸಿ ಚಟ್ನಿ ಮಾಡಿ, ಬಳಿಕ ದೊಡ್ಡ ತಟ್ಟೆಗೆ ಸುರಿಯಿರಿ. ನಂತ್ರ ತಟ್ಟೆಯಲ್ಲಿ ನಿಮ್ಮ ಎರಡು ಕಾಲುಗಳನ್ನ ಇರಿಸಿ … Continue reading ‘ಹಾಗಲಕಾಯಿ ರಸ’ದಿಂದ ಹೀಗೆ ಮಾಡಿ ಯಾವುದೇ ಔಷಧಿ ಬೇಡ, ಶೂಗರ್ ತಾನೇ ತಾನಾಗಿ ಕಮ್ಮಿ ಆಗುತ್ತೆ