ಬೆಳಿಗ್ಗೆ ಎದ್ದ ತಕ್ಷಣ ಈ 9 ಕೆಲಸಗಳನ್ನ ಮಾಡಿ.. ಆರೋಗ್ಯವಾಗಿರ್ತಿರಾ.!!

ಡಿಜಿಟಲ್ ಡೆಸ್ಕ್ :‌ ಅನೇಕ ಜನರು ಒತ್ತಡದಲ್ಲಿ ಜೀವನ ಸಾಗಿಸ್ತಿರೊದ್ರಿಂದ ತಮ್ಮ ದಿನಚರಿಯತ್ತ ಗಮನ ಹರಿಸೋಕೆ ಸಾಧ್ಯವಾಗ್ತಿಲ್ಲ. ನಾವು ನಮ್ಮ ಇಡೀ ದಿನವನ್ನ ಕೆಲಸದ ಬಗ್ಗೆ ಚಿಂತಿಸುತ್ತಾ ಕಳೆದು ಬಿಡ್ತೇವೆ. ಆದ್ರೆ, ಬೆಳಿಗ್ಗೆ ಎದ್ದ ಗಂಟೆಗಳಲ್ಲಿ ಏನು ಮಾಡ್ತೇವೆ? ನಾವು ನಮ್ಮ ಸಮಯವನ್ನ ಹೇಗೆ ಕಳೆಯುತ್ತೇವೆ? ಅನ್ನೋದು ನಮ್ಮ ಇಡೀ ದಿನಚರಿಯ ಮೇಲೆ ಪರಿಣಾಮ ಬೀರುತ್ತೆ. ಹಾಗಾಗಿ ಆಯುರ್ವೇದದಲ್ಲಿ ಬೆಳಗಿನ ಸಮಯದಲ್ಲಿ ವಿಶೇಷವಾಗಿ ಪರಿಗಣಿಸಲಾಗುತ್ತೆ. ಅದ್ರಲ್ಲಿ ಬೆಳಿಗ್ಗೆ ವಿಶೇಷ ನಿಯಮಗಳನ್ನ ನೀಡಲಾಗಿದ್ದು, ಇದು ಜೀವನಶೈಲಿಯನ್ನ ಸುಧಾರಿಸುವುದಲ್ಲದೇ ವ್ಯಕ್ತಿಯಲ್ಲಿ … Continue reading ಬೆಳಿಗ್ಗೆ ಎದ್ದ ತಕ್ಷಣ ಈ 9 ಕೆಲಸಗಳನ್ನ ಮಾಡಿ.. ಆರೋಗ್ಯವಾಗಿರ್ತಿರಾ.!!