Health Tips : ಟೀ ಕುಡಿಯುವಾಗ ಮರೆತು ಈ ಪದಾರ್ಥಗಳನ್ನು ಸೇವಿಸಬೇಡಿ, ಆರೋಗ್ಯಕ್ಕೆ ಹಾನಿಕಾರಕ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಹಾ ಅಥವಾ ಟೀ ಇಷ್ಟಪಡದ ಜನರೇ ಇಲ್ಲ. ಕೆಲವರು ಟೀ ಇಲ್ಲದೆ ತಮ್ಮ ದಿನಚರಿಯನ್ನು ಪ್ರಾರಂಭಿಸುವುದಿಲ್ಲ. ಆದರೆ ಟೀ ಕುಡಿಯುವಾಗ ಕೆಲವು ವಸ್ತುಗಳನ್ನು ಸೇವಿಸುವುದು ಆರೊಗ್ಯಕ್ಕೆ ಒಳ್ಳೆಯದಲ್ಲ. ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಚಹಾದೊಂದಿಗೆ ಈ ಆಹಾರಗಳನ್ನು ಸೇವಿಸಬಾರದು ನಿಂಬೆಹಣ್ಣು ನಿಂಬೆಯಿಂದ ತಯಾರಿಸಿದ ವಸ್ತುಗಳನ್ನು ಚಹಾದೊಂದಿಗೆ ಸೇವಿಸಬಾರದು. ಅದು ಆಸಿಡ್ ರಿಫ್ಲಕ್ಸ್ ಅಂದರೆ ಗ್ಯಾಸ್, ಬರ್ನಿಂಗ್ ಅಥವಾ ಅಸಿಡಿಟಿ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಸಿರು ತರಕಾರಿಗಳು ಚಹಾದೊಂದಿಗೆ ಹಸಿರು ತರಕಾರಿಗಳನ್ನು ಎಂದಿಗೂ … Continue reading Health Tips : ಟೀ ಕುಡಿಯುವಾಗ ಮರೆತು ಈ ಪದಾರ್ಥಗಳನ್ನು ಸೇವಿಸಬೇಡಿ, ಆರೋಗ್ಯಕ್ಕೆ ಹಾನಿಕಾರಕ