HEALTH TIPS: ‘ಮೊಟ್ಟೆ’ ಜೊತೆ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು? ಇಲ್ಲಿದೆ ಅಗತ್ಯ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆರೋಗ್ಯವು ಉತ್ತಮವಾಗಿರಬೇಕಾದರೆ ಸರಿಯಾದ ಆಹಾರಗಳನ್ನು ಸೇವನೆ ಮಾಡುವುದು ಅಗತ್ಯವಾಗಿದೆ. ಕೆಲವೊಮ್ಮೆ ಆಹಾರಗಳನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದು ಅಪಾಯಕಾರಿಯಾಗಿದೆ. ಅದರಲ್ಲೂ ಮೊಟ್ಟೆ ಜೊತೆ ಈ ಆಹಾರಗಳನ್ನು ಸೇವಿದ್ರೆ ಹೊಟ್ಟೆ ಹಾಳಾಗೋದು ಗ್ಯಾರೆಂಟಿ. BREAKING NEWS ; ಬ್ರಿಟನ್ ಉಪ ಪ್ರಧಾನಿಯಾಗಿ ‘ಡೊಮಿನಿಕ್ ರಾಬ್’ ನೇಮಿಸಿದ ‘ರಿಷಿ ಸುನಕ್’ |Uk Deputy Prime Minister ವಿಶೇಷವಾಗಿ ಆಹಾರದ ತಪ್ಪು ಸಂಯೋಜನೆಯು ಆಯಾಸ, ವಾಕರಿಕೆ ಮತ್ತು ಕರುಳಿನ ಕಾಯಿಲೆಗಳಂತಹ ನಿರಂತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. … Continue reading HEALTH TIPS: ‘ಮೊಟ್ಟೆ’ ಜೊತೆ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು? ಇಲ್ಲಿದೆ ಅಗತ್ಯ ಮಾಹಿತಿ