ಮಾಡೋದೆಲ್ಲ ಮಾಡಿ ಕಣ್ಣೀರಿಟ್ಟ ಬುರುಡೆ ಚಿನ್ನಯ್ಯ: ಸಹೋದರನ ಮುಂದೆ ಗೋಳಾಟ

ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾಗಿ ಸ್ಪೋಟಕ ಮಾಹಿತಿ ನೀಡಿ, ಆ ಬಳಿಕ ಅದು ಸುಳ್ಳು ಎಂಬುದಾಗಿ ಬುರುಡೆ ಬಿಟ್ಟಿದ್ದಂತ ಬುರುಡೆ ಚಿನ್ನಯ್ಯನ ಹಿಂದಿನ ಸತ್ಯ ಬಟಾ ಬಯಲಾಗಿತ್ತು. ಇದೀಗ ಮಾಡೋದೆಲ್ಲ ಮಾಡಿ ಬುರುಡೆ ಚಿನ್ನಯ್ಯ ಸಹೋದರನ ಮುಂದೆ ಕಣ್ಣೀರಿಟ್ಟಿರುವುದಾಗಿ ತಿಳಿದು ಬಂದಿದೆ. ಹೌದು ಬುರುಡೆ ಚಿನ್ನಯ್ಯ ಸಹೋದರ ತಾನಾಸಿ ಮುಂದೆ ಮಾಡೋದೆಲ್ಲ ಮಾಡಿ ಕಣ್ಣೀರಿಟ್ಟಿದ್ದಾರೆ. ಸಹೋದರನಿಗೆ ಕರೆ ಮಾಡಿ ಗೋಳಾಡಿರುವುದಾಗಿ ತಿಳಿದು ಬಂದಿದೆ. ಅಂದಹಾಗೇ ಚಿನ್ನಯ್ಯನನ್ನು ಬಂಧಿಸಿದ್ದ ದಿನವೇ ತಾನಾಸಿಯನ್ನು ಎಸ್ಐಟಿ ಕರೆಸಿತ್ತು. ಮೊನ್ನೆ ಚಿನ್ನಯ್ಯನ ಜೊತೆ … Continue reading ಮಾಡೋದೆಲ್ಲ ಮಾಡಿ ಕಣ್ಣೀರಿಟ್ಟ ಬುರುಡೆ ಚಿನ್ನಯ್ಯ: ಸಹೋದರನ ಮುಂದೆ ಗೋಳಾಟ