BIG NEWS: ‘ಅನ್ನಭಾಗ್ಯ’ದ ಅಕ್ಕಿಯಲ್ಲಿ ‘ಪ್ಲಾಸ್ಟಿಕ್ ಅಕ್ಕಿ’ಯಂತಹ ಕಾಳುಗಳು ಇವೆಯೇ? ಆ ಬಗ್ಗೆ ಭಯಬೇಡ, ಇಲ್ಲಿದೆ ಮಾಹಿತಿ

ಬೆಂಗಳೂರು: ನಿಮ್ಮ ಮನೆಗೆ ತಂದ ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇವೆಯೇ? ಅದೇನು ಎಂದು ತಿಳಿಯಬೇಕೇ? ಈ ಬಗ್ಗೆ ನಿಮಗೂ ಆಂತಕವಿದೆಯೇ? ಭಯಪಡದಿರಿ, ಅದು ಪ್ಲಾಸ್ಟಿಕ್ ಅಕ್ಕಿಯಲ್ಲ, ಸಾರವರ್ಧಿತ ಅಕ್ಕಿ. ಆ ಬಗ್ಗೆ ಮುಂದೆ ಓದಿ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಮಾಹಿತಿ ನೀಡಲಾಗಿದ್ದು, ಅನ್ನಭಾಗ್ಯದ ಪಡಿತರ ಅಕ್ಕಿಯಲ್ಲಿ ಸ್ವಲ್ಪ ಪ್ರಮಾಣದ ಅಕ್ಕಿ ನೀರಲ್ಲಿ ಮುಳುಗದೆ ತೇಲುತ್ತಿರುವುದನ್ನು ಕಂಡು, ಅದು ಪ್ಲಾಸ್ಟಿಕ್ ಅಕ್ಕಿ ಎಂದು ಜನ ಗೊಂದಲಕ್ಕೆ ಈಡಾಗುತ್ತಿರುವುದು ವರದಿಯಾಗುತ್ತಿದೆ. ಆದರೇ ಇದು ಆತಂಕ ಪಡುವ … Continue reading BIG NEWS: ‘ಅನ್ನಭಾಗ್ಯ’ದ ಅಕ್ಕಿಯಲ್ಲಿ ‘ಪ್ಲಾಸ್ಟಿಕ್ ಅಕ್ಕಿ’ಯಂತಹ ಕಾಳುಗಳು ಇವೆಯೇ? ಆ ಬಗ್ಗೆ ಭಯಬೇಡ, ಇಲ್ಲಿದೆ ಮಾಹಿತಿ