ಏರೋಬಿಕ್ಸ್‌ ಮಾಡಿ ಫಿಟ್‌ ಆಗಿರಿ; ಏರೋಬಿಕ್ಸ್‌ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ..?

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಏರೋಬಿಕ್ಸ್‌ ಕೂಡ ವ್ಯಾಯಾಮದ ಒಂದು ಬಗೆ. ಸಿಟಿ ಜನ ಈ ವ್ಯಾಯಾಮವನ್ನು ಹೆಚ್ಚಾಗಿ ಮೈಗೂಡಿಸಿಕೊಂಡಿದ್ದಾರೆ. ಅದರಲ್ಲೂ ಮಹಿಳೆಯರು ಇದನ್ನು ಹೆಚ್ಚು ಇಷ್ಟ ಪಡುತ್ತಾರೆ ಜೋರಾಗಿ ಮ್ಯೂಸಿಕ್‌ ಹಾಕಿಕೊಂಡು ಸಾಮೂಹಿಕವಾಗಿ ವ್ಯಾಯಾಮ ಮಾಡುವ ಬಗೆ ಇದು. ಜಿಮ್‌ಗಳಲ್ಲಿ, ಹೆಲ್ತ್‌ ಸೆಂಟರ್‌ಗಳಲ್ಲಿ ಇದನ್ನು ಹೇಳಿಕೊಡುತ್ತಾರೆ. ಇದರಲ್ಲಿ ಡ್ಯಾನ್ಸ್‌, ನಡಿಗೆ, ಓಟ, ಸೈಕ್ಲಿಂಗ್‌, ಸ್ಕಿಪ್ಪಿಂಗ್‌, ಫುಟ್‌ಬಾಲ್‌ ನಂತಹ ಆಟಗಳು ಎಲ್ಲವೂ ಒಳಗೊಂಡಿರುತ್ತವೆ. ಏರೋಬಿಕ್ಸ್‌ ವ್ಯಾಯಾಮವೊಂದನ್ನು ಮಾಡಿದರೆ ದೇಹಕ್ಕೆ ಈ ಎಲ್ಲಾ ಆಯಾಮಗಳು ಮಾಡಿದಂತಾಗುತ್ತದೆ. ಈ ವ್ಯಾಯಾಮ ಸ್ನಾಯುಗಳಿಗೆ ಹೆಚ್ಚು ಕೆಲಸ … Continue reading ಏರೋಬಿಕ್ಸ್‌ ಮಾಡಿ ಫಿಟ್‌ ಆಗಿರಿ; ಏರೋಬಿಕ್ಸ್‌ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ..?