ತಮಿಳುನಾಡಲ್ಲಿ ಡಿಎಂಕೆ 38 ಕ್ಷೇತ್ರಗಳಲ್ಲಿ ಮುನ್ನಡೆ: ಕ್ಲೀನ್ ಸ್ವೀಪ್ ನತ್ತ INDIA ಮೈತ್ರಿಕೂಟ | Tamil Nadu Election Results 2024

ತಮಿಳುನಾಡು: ಇಲ್ಲಿ ಲೋಕಸಭಾ ಚುನಾವಣೆಯಲ್ಲಿ ಈವರೆಗಿನ ಮತಏಣಿಕೆ ಮಾಹಿತಿಯಂತೆ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಎನ್ಡಿಎ ಮೈತ್ರಿಕೂಟವು 39 ಸ್ಥಾನಗಳಲ್ಲಿ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಕಡೆಗೆ ಸಾಗುತ್ತಿದೆ. ಎನ್ಡಿಎ ಮಿತ್ರಪಕ್ಷ ಪಿಎಂಕೆ ಧರ್ಮಪುರಿಯಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದರೆ, ಕೊಯಮತ್ತೂರಿನಲ್ಲಿ ಬಿಜೆಪಿಯ ಅಣ್ಣಾಮಲೈ ಮುನ್ನಡೆ ಸಾಧಿಸಿದ್ದಾರೆ. ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಈ ವರ್ಷ ಶೇಕಡಾ 69.72 ರಷ್ಟು ಮತದಾನವಾಗಿದೆ. ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳು: … Continue reading ತಮಿಳುನಾಡಲ್ಲಿ ಡಿಎಂಕೆ 38 ಕ್ಷೇತ್ರಗಳಲ್ಲಿ ಮುನ್ನಡೆ: ಕ್ಲೀನ್ ಸ್ವೀಪ್ ನತ್ತ INDIA ಮೈತ್ರಿಕೂಟ | Tamil Nadu Election Results 2024