ಡಿಎಂಕೆ ‘ಕ್ಯಾಶ್ ಬಾಕ್ಸ್ ಮೈತ್ರಿಕೂಟ’, ಬಿಜೆಪಿ ಕೂಡ ಅದಕ್ಕಿಂತ ಭಿನ್ನವಲ್ಲ: ನಟ, ರಾಜಕಾರಣಿ ವಿಜಯ್ ವಾಗ್ದಾಳಿ
ತಮಿಳುನಾಡು: ತಮಿಳುನಾಡು ವಿಧಾನಸಭೆ ಚುನಾವಣೆಯ ಅಖಾಡ ರಂಗೇರಿದ್ದು, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಹಾಗೂ ತಿರುಚ್ಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರ್ ಕ್ಷೇತ್ರದ ಅಭ್ಯರ್ಥಿ ವಿಜಯ್, ಆಡಳಿತಾರೂಢ ಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ನೇತೃತ್ವದ ಮೈತ್ರಿಕೂಟವನ್ನು ಅವರು “ಕ್ಯಾಶ್ ಬಾಕ್ಸ್ ಮೈತ್ರಿಕೂಟ” (ಹಣದ ಪೆಟ್ಟಿಗೆ ಮೈತ್ರಿಕೂಟ) ಎಂದು ಲೇವಡಿ ಮಾಡಿದ್ದಾರೆ. ತಿರುನಲ್ವೇಲಿಯಲ್ಲಿ ಬುಧವಾರ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟಗಳು … Continue reading ಡಿಎಂಕೆ ‘ಕ್ಯಾಶ್ ಬಾಕ್ಸ್ ಮೈತ್ರಿಕೂಟ’, ಬಿಜೆಪಿ ಕೂಡ ಅದಕ್ಕಿಂತ ಭಿನ್ನವಲ್ಲ: ನಟ, ರಾಜಕಾರಣಿ ವಿಜಯ್ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed